ಭಾಜಪ ಸಂಸದ ಅನುರಾಗ್ ಠಾಕೂರ್ ಅವರ ದೂರು

ನವದೆಹಲಿ – ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ಡಿಸೆಂಬರ್ 11 ರಂದು ಲೋಕಸಭೆಯಲ್ಲಿ ಭಾಜಪ ಸಂಸದ ಅನುರಾಗ್ ಠಾಕೂರ್ ಅವರು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ, ತೃಣಮೂಲ ಕಾಂಗ್ರೆಸ್‌ನ ಸಂಸದರು ಸದನದಲ್ಲಿ ಇ-ಸಿಗರೇಟ್ ಸೇದುತ್ತಿದ್ದಾರೆ ಎಂದು ದೂರು ನೀಡಿದರು. ಇದರ ನಂತರ, ಬಿರ್ಲಾ ಅವರು ಈ ವಿಷಯದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.
(ಇ-ಸಿಗರೇಟ್ ಎಂದರೆ ನಿಕೋಟಿನ್, ಸುಗಂಧಭರಿತ ಪದಾರ್ಥ ಮತ್ತು ಪ್ರೊಪಿಲೀನ್ ಗ್ಲೈಕಾಲ್ ಅಥವಾ ಗ್ಲಿಸರಿನ್‌ನಂತಹ ಘಟಕಗಳನ್ನು ಹೊಂದಿರುವ ದ್ರವ ಸಾಮಗ್ರಿ ಇರುವ ಸಿಗರೇಟ್. ಇದರಲ್ಲಿ ದ್ರವವನ್ನು ಬಿಸಿ ಮಾಡಿ ಆವಿಯನ್ನು ಸೃಷ್ಟಿಸುವ ಒಂದು ಘಟಕವಿರುತ್ತದೆ. ಇದಕ್ಕಾಗಿ ಬ್ಯಾಟರಿ ಇರುತ್ತದೆ.)
Trinamool Congress MPs Using E-Cigarettes in Lok Sabha! – BJP MP Anurag Thakur Complains
Lok Sabha Speaker Om Birla responded that the matter would be investigated and action taken accordingly.
PC: PTI pic.twitter.com/muquupHr79
— Sanatan Prabhat (@SanatanPrabhat) December 11, 2025
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!