ಕರ್ಣಾವತಿ (ಗುಜರಾತ) ಇಲ್ಲಿ ನಡೆದ ಘಟನೆ

ಕರ್ಣಾವತಿ (ಗುಜರಾತ) – ಇಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಬರಕತ್ ಅಲಿ ಚಾವ್ಡಾ ಎಂಬಾತನು 19 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿದ್ಯಾರ್ಥಿನಿಯು ತನ್ನ ಮಾವನ ಮನೆಗೆ ವಾಸಿಸಲು ಬಂದಿದ್ದಳು. ಕಟ್ಟಡದ ಲಿಫ್ಟ್ ನಲ್ಲಿ (ಎಲಿವೇಟರ್) ಹೋಗುತ್ತಿದ್ದಾಗ ಬರಕತ್ ಅಲಿಯು ಯುವತಿಯ ಭುಜದ ಮೇಲೆ ಕೈ ಹಾಕಿ, ಆಕೆಯ ಕೆನ್ನೆಗೆ ಮುತ್ತಿಟ್ಟಿದ್ದಾನೆ. ಈ ಸಂಬಂಧ ಪೊಲೀಸರು ಅಲಿ ವಿರುದ್ಧ ದೂರು ದಾಖಲಿಸಿದ್ದಾರೆ.
Shocking abuse of power in Gujarat. 🚨
A Police Inspector, Barkat Ali Chavda (Gandhinagar Control Room), has been booked for molesting a 19-year-old student in a lift.
If lust driven fanatics in uniform become the perpetrators, where is the safety for women? Strict action must… pic.twitter.com/oZsIqriKhD
— Sanatan Prabhat (@SanatanPrabhat) November 23, 2025
ಈ ಘಟನೆಯು ನವೆಂಬರ್ 19 ರಂದು ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘಟನೆ ನಡೆದ ತಕ್ಷಣ ಸಂತ್ರಸ್ತೆಯು ತನ್ನ ಮಾವನ ಮಗನಿಗೆ ವಿಷಯ ತಿಳಿಸಿದ್ದಾಳೆ. ಅದರಂತೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬರಕತ ಅಲಿ ಸಧ್ಯ `ಗಾಂಧಿನಗರ ಕಂಟ್ರೋಲ ರೂಮ’ ನಲ್ಲಿ ಇನ್ಸಪೆಕ್ಟರ್ ಎಂದು ಕಾರ್ಯನಿರ್ವಹಿಸುತ್ತಿದ್ದಾನೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!