ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗಳು ಪತ್ತೆ!

ಸಿಲಿಗುಡಿ (ಪಶ್ಚಿಮ ಬಂಗಾಳ) – ಇಲ್ಲಿನ ಬೆಂಗ್ಡುಬಿ ಮಿಲಿಟರಿ ನೆಲೆಯಲ್ಲಿ ನಾಗರಿಕ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶದ ಪ್ರಜೆಯನ್ನು ಭಾರತೀಯ ಸೇನೆಯು ಬಂಧಿಸಿ ಪೊಲೀಸರಿಗೆ ಒಪ್ಪಿಸಿದೆ. ಆತನಿಂದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೇನೆಯ ವಕ್ತಾರರು, ಬೆಂಗ್ಡುಬಿ ನೆಲೆಯಲ್ಲಿನ ಎಲ್ಲ ನಾಗರಿಕ ಸಿಬ್ಬಂದಿಯ ಭದ್ರತೆಯನ್ನು ಬಲಪಡಿಸಲು ಮರು-ಪರಿಶೀಲನಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿತ್ತು ಎಂದು ತಿಳಿಸಿದರು. ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸುವಾಗ ಒಬ್ಬ ವ್ಯಕ್ತಿಯ ಬಗ್ಗೆ ಅನುಮಾನ ಮೂಡಿತು. ವಿಚಾರಣೆಯಲ್ಲಿ ಆತನ ಬಳಿ ಬಾಂಗ್ಲಾದೇಶದ ರಾಷ್ಟ್ರೀಯ ಗುರುತಿನ ಚೀಟಿ ಇರುವುದು ಕಂಡುಬಂದಿದೆ. ಆ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಲಾಗಿದೆ. ಮಿಲಿಟರಿ ಗುಪ್ತಚರ ಸಂಸ್ಥೆಗಳು ಮತ್ತು ಸೇನಾ ನೆಲೆಯು ಭದ್ರತೆಗೆ ಯಾವುದೇ ಸಂಭಾವ್ಯ ಬೆದರಿಕೆಗಳನ್ನು ಗುರುತಿಸಲು ಜಾಗರೂಕವಾಗಿವೆ. ಈ ಸಕ್ರಿಯ ಕಾರ್ಯಾಚರಣೆಯು ವಿವಿಧ ಸಮಯಗಳಲ್ಲಿ ಮುಂದುವರಿಯುತ್ತದೆ. ಈ ಘಟನೆಯು ಬಾಂಗ್ಲಾದೇಶದ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ನಕಲಿ ಭಾರತೀಯ ದಾಖಲೆಗಳನ್ನು ಬಳಸಿ ದೇಶದಲ್ಲಿ ಉದ್ಯೋಗಗಳನ್ನು ಪಡೆಯುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಿದರು.
🚨Shocking: A Bangladeshi national arrested at Bengdubi military base, near the Chicken's Neck corridor in Siliguri, Bengal – fake Aadhaar, PAN & voter ID found.
🛂 Alarming for national security.
How did a person with forged identity documents reach a sensitive military area?… pic.twitter.com/AW9Usdg4fl
— Sanatan Prabhat (@SanatanPrabhat) November 8, 2025
ಸಂಪಾದಕೀಯ ನಿಲುವುಬಾಂಗ್ಲಾದೇಶದ ನುಸುಳುಕೋರರ ಸಮಸ್ಯೆಯ ಪರಿಣಾಮಗಳು ಇನ್ನು ಎಷ್ಟು ಕೆಟ್ಟದಾಗಿರಬಹುದು? ದೇಶದ ಭದ್ರತೆಗೆ ಅಪಾಯ ತಂದಿರುವ ಬಾಂಗ್ಲಾದೇಶಿಯರನ್ನು ಭಾರತದಿಂದ ಯಾವಾಗ ಹೊರಹಾಕಲಾಗುತ್ತದೆ? ಇಂತಹವರಿಗೆ ಈಗ ಆಶ್ರಯ ನೀಡುವುದಕ್ಕಿಂತ ಗಲ್ಲು ಶಿಕ್ಷೆ ವಿಧಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!