ಸಿಂಹಸ್ಥ ಕುಂಭಮೇಳದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರದ ನಿರ್ಧಾರ!

ನಾಶಿಕ – ಇಲ್ಲಿನ ಸಿಂಹಸ್ಥ ಕುಂಭಮೇಳದ ಹಿನ್ನೆಲೆಯಲ್ಲಿ, ಮಂತ್ರಿಮಂಡಲದ ಮೂಲಭೂತ ಸೌಕರ್ಯ ಸಮಿತಿಯ ಸಭೆಯಲ್ಲಿ ‘ರಿಂಗ್ ರೋಡ್’ (ಬೈಪಾಸ್ ಮಾರ್ಗ) ಸಹಿತ ಆಂತರಿಕ ‘ರಿಂಗ್ ರೋಡ್’ ನಿರ್ಮಿಸಲು ನಿರ್ಧರಿಸಲಾಗಿದೆ. ಈ ‘ರಿಂಗ್ ರೋಡ್’ನಿಂದಾಗಿ ಕುಂಭಮೇಳಕ್ಕಾಗಿ ನಾಶಿಕಗೆ 7 ಮಾರ್ಗಗಳಿಂದ ಬರುವ ಭಕ್ತರ ಸಮಸ್ಯೆಯು ನಿವಾರಣೆಯಾಗಲಿದೆ. ಈ ರಿಂಗ್ ರೋಡಗಳ ಕಾಮಗಾರಿಗಳನ್ನು ಮಾರ್ಚ್-ಜೂನ್ 2027 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ.

ನಾಶಿಕನಲ್ಲಿ 66 ಕಿ.ಮೀ. ಉದ್ದದ ಅಂತರ ರಿಂಗ್ ರೋಡ್ ನಿರ್ಮಿಸಲು ಸಹ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ತಗಲುವ ವೆಚ್ಚವನ್ನು ನಾಶಿಕ್-ತ್ರ್ಯಂಬಕೇಶ್ವರ ಕುಂಭಮೇಳ ಪ್ರಾಧಿಕಾರದ ಮೂಲಕ ಭರಿಸಲಾಗುವುದು ಎಂದು ಮುಖ್ಯಮಂತ್ರಿ ದೆವೇಂದ್ರ ಫಡಣ್ವಿಸ್ ಅವರು ತಿಳಿಸಿದರು. ಕುಂಭಮೇಳವು ಯಾವುದೇ ಅಡೆತಡೆಯಿಲ್ಲದೆ ನೆರವೇರಲು ಈ ಯೋಜನೆಯನ್ನು ರೂಪಿಸಲಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!