
ನವದೆಹಲಿ – ಭಾರತೀಯ ನಗರಗಳ ವಾಯು ಮಾಲಿನ್ಯವು ದಿನೇ ದಿನೇ ಮಾರಕವಾಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ವಿಶ್ವದ ಅತಿ ಹೆಚ್ಚು ಮಾಲಿನ್ಯಯುಕ್ತ 10 ನಗರಗಳಲ್ಲಿ ಎಲ್ಲಾ ನಗರಗಳು ಭಾರತದಲ್ಲೇ ಇವರ. ರಾಜಸ್ಥಾನದ ಶ್ರೀಗಂಗಾನಗರ ಅತ್ಯಂತ ಕಲುಷಿತ ನಗರವೆಂದು ಘೋಷಿಸಲ್ಪಟ್ಟಿದೆ, ಅಲ್ಲಿ ‘ಎಕ್ಯೂ ಆಯ್’ (ಏರ್ ಕ್ವಾಲಿಟಿ ಇಂಡೆಕ್ಸ್ – ಗಾಳಿಯ ಗುಣಮಟ್ಟ ಸೂಚ್ಯಂಕ) 830 ರಷ್ಟಕ್ಕೆ ದಾಖಲಾಗಿದೆ. ಹುಲ್ಲು ಸುಡುವುದು (ಬೆಳೆಗಳ ಉಳಿದ ಅವಶೇಷಗಳು), ಧೂಳಿನ ಪ್ರಮಾಣ ಮತ್ತು ಕೈಗಾರಿಕಾ ಹೊರಸೂಸುವಿಕೆಯಿಂದಾಗಿ ವಾಯು ಮಾಲಿನ್ಯವು ವೇಗವಾಗಿ ಹೆಚ್ಚುತ್ತಿದೆ. ಹರಿಯಾಣ ಮತ್ತು ಪಂಜಾಬ ರಾಜ್ಯಗಳ ಅನೇಕ ನಗರಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಲುಷಿತ ಮಟ್ಟಕ್ಕೆ ತಲುಪಿದೆ. ಈ ಪಟ್ಟಿಯಲ್ಲಿ ಹರಿಯಾಣದ 6 ನಗರಗಳಿವೆ. ಈ ವರ್ಷ, ದೆಹಲಿ ಅತಿ ಹೆಚ್ಚು ಮಾಲಿನ್ಯಯುಕ್ತ 10 ನಗರಗಳ ಪಟ್ಟಿಯಿಂದ ಹೊರಗುಳಿದು 13 ನೇ ಸ್ಥಾನದಲ್ಲಿದೆ. ‘ಮಾಲಿನ್ಯದ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಭಾರತೀಯರಿಗೆ ಶುದ್ಧ ಗಾಳಿಯನ್ನು ಉಸಿರಾಡುವುದು ಇನ್ನಷ್ಟು ಕಷ್ಟಕರವಾಗುತ್ತದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
🇮🇳 | India Tops Global Pollution List
All 10 Most Polluted Cities in the World Are in India 🇮🇳
From a culture that kept Earth pollution-free for millennia, to modern science that has buried it in smog within a century
🏭 Sriganganagar (Rajasthan) worst hit — AQI 830 😷
— Sanatan Prabhat (@SanatanPrabhat) November 3, 2025
ಅತಿ ಹೆಚ್ಚು ಮಾಲಿನ್ಯಯುಕ್ತ 10 ನಗರಗಳ ಪಟ್ಟಿಯಲ್ಲಿರುವ ನಗರಗಳು
ಶ್ರೀಗಂಗಾನಗರ (ರಾಜಸ್ಥಾನ), ಸಿವಾನಿ (ಹರಿಯಾಣ), ಅಬೋಹರ (ಪಂಜಾಬ), ಚರಖಿ ದಾದರಿ (ಹರಿಯಾಣ), ಹಿಸಾರ (ಹರಿಯಾಣ), ಸಾಸರೋಲಿ (ಹರಿಯಾಣ), ರೋಹತಕ (ಹರಿಯಾಣ), ನಾಂಗ್ಲಿ ಬಹರಾಮಪುರ (ನೋಯ್ಡಾ), ಚುರು (ರಾಜಸ್ಥಾನ) ಮತ್ತು ಭಿವಾನಿ (ಹರಿಯಾಣ)
ಸಂಪಾದಕೀಯ ನಿಲುವುಸಾವಿರಾರು ವರ್ಷಗಳಿಂದ ಭೂಮಿಯನ್ನು ಮಾಲಿನ್ಯ ಮುಕ್ತವಾಗಿಟ್ಟಿದ್ದ ಭಾರತೀಯ ಸಂಸ್ಕೃತಿ ಎಲ್ಲಿ ಮತ್ತು ಕೇವಲ 100 ವರ್ಷಗಳಲ್ಲಿ ಭೂಮಿಯನ್ನು ಮಾಲಿನ್ಯದ ದವಡೆಗೆ ದೂಡಿದ ಆಧುನಿಕ ವಿಜ್ಞಾನ ಎಲ್ಲಿ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!