|

ಸಾಂಗ್ಲಿ, ನವೆಂಬರ್ 1 – ಇಲ್ಲಿನ ‘ಸಿ ನ್ಯೂಸ್’ನ ಯೂಟ್ಯೂಬ್ ಸುದ್ದಿ ವಾಹಿನಿಯಲ್ಲಿ ಶಿವಾಜಿ ಪ್ರತಾಪಗಡದಲ್ಲಿ ಅಫಜಲ್ ಖಾನ್ ವಧೆಯ ಶಿಲ್ಪವನ್ನು ಸ್ಥಾಪಿಸುವ ಕುರಿತಾದ ಸುದ್ದಿಯನ್ನು ನೋಡಿ, ಹಿಂದೂ ಏಕತಾ ಆಂದೋಲನದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ. ನಿತಿನ ಶಿಂದೆ ಅವರನ್ನು ಮತಾಂಧ ಮುಸ್ತಫಾ ಮುಲಾಣಿ ಕೊಲ್ಲುವ ಬೆದರಿಕೆಯನ್ನು ಹಾಕಿದ್ದಾನೆ. ಈ ಸಂಬಂಧ ‘ಮತಾಂಧ ಮುಲಾಣಿಯ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹಿಂದೂ ಏಕತಾ ಆಂದೋಲನದ ಪದಾಧಿಕಾರಿಗಳು ಸಾಂಗ್ಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಏಕತಾ ಆಂದೋಲನದ ಮಿರಜ ನಗರಾಧ್ಯಕ್ಷ ಶ್ರೀ. ಸೋಮನಾಥ ಗೋಟಖಿಂಡೆ, ಕಾರ್ಯಕರ್ತರಾದ ಸರ್ವಶ್ರೀ ರಾಜು ಜಾಧವ, ಅವಧೂತ ಜಾಧವ, ಅನಿರುದ್ಧ ಕುಂಭಾರ, ಅರುಣ ವಾಘಮೋಡೆ, ಅರವಿಂದ ಯೇತನಾಳೆ, ಗಜಾನನ ಮಾನೆ, ಸುಮಿತ ಶಿಂಗೆ, ದಿಗ್ವಿಜಯ ಶಿಂದೆ, ಶುಭಂ ಗವಳಿ, ಅನಿಕೇತ ಆಂಬರುಳೆ, ಅನಿಕೇತ ಕುಂಬಾರ, ಶಾಂತಾರಾಮ ಶಿಂದೆ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಪಾದಕೀಯ ನಿಲುವುಮತಾಂಧರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಭಯವೇ ಉಳಿದಿಲ್ಲ, ಇದು ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರಕ್ಕೆ ಖೇದಕರ! ಇಂತಹ ಬೆದರಿಕೆ ಹಾಕಿದ ಮತಾಂಧನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು, ಇದು ಛತ್ರಪತಿ ಶಿವಾಜಿ ಮಹಾರಾಜ ಪ್ರೇಮಿಗಳ ಅಪೇಕ್ಷೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!