(ಘರ್‌ವಾಪಸಿ ಎಂದರೆ ಹಿಂದೂ ಧರ್ಮಕ್ಕೆ ಪುನಃ ಪ್ರವೇಶ)

ಸಾರಂಗಢ (ಛತ್ತೀಸ್‌ಗಢ) – ಛತ್ತೀಸ್‌ಗಢ ರಾಜ್ಯದ ಸಾರಂಗಢದಲ್ಲಿ ಇತ್ತೀಚೆಗೆ ನಡೆದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ೧೪೦ ಮುಸಲ್ಮಾನರು ಹಿಂದೂ ಧರ್ಮಕ್ಕೆ ಪುನಃ ಪ್ರವೇಶ ಪಡೆದರು. ಪ.ಪೂ. ಅಜಯ ಉಪಾಧ್ಯಾಯ ಅವರ ವಂದನಿಯ ಉಪಸ್ಥಿತಿಯಲ್ಲಿ ಈ ‘ಘರ್‌ವಾಪಸಿ’ ಕಾರ್ಯಕ್ರಮ ನಡೆಯಿತು. ಈ ಐತಿಹಾಸಿಕ ಸಂದರ್ಭದಲ್ಲಿ ‘ಅಖಿಲ ಭಾರತೀಯ ಘರ್‌ವಾಪಸಿ ಅಭಿಯಾನ’ದ ಪ್ರಮುಖ ಶ್ರೀ. ಪ್ರಬಲ ಪ್ರತಾಪಸಿಂಗ ಜುದೇವ್ ಅವರು ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ಅವರು ಎಲ್ಲಾ ೧೪೦ ಮುಸಲ್ಮಾನ್ ಬಂಧುಗಳ ಕಾಲು ತೊಳೆದು ಸನಾತನ ಧರ್ಮಕ್ಕೆ ವಿಧಿವತ್ತಾಗಿ ಸ್ವಾಗತಿಸಿದರು.

೧. ಈ ಸಂದರ್ಭದಲ್ಲಿ ಶ್ರೀ. ಪ್ರಬಲ ಪ್ರತಾಪಸಿಂಗ ಜುದೇವ್ ಅವರು, “ಸನಾತನ ಧರ್ಮವು ಕೇವಲ ಶ್ರದ್ಧೆಯಲ್ಲ, ಬದಲಿಗೆ ಒಂದು ಅತ್ಯುತ್ತಮ ಜೀವನ ಪದ್ಧತಿಯಾಗಿದೆ. ಸನಾತನ ಧರ್ಮವು ಸಾಮರಸ್ಯ, ಪ್ರೀತಿ ಮತ್ತು ಸತ್ಯದ ಹಾದಿಯಲ್ಲಿ ನಡೆಯಲು ಕಲಿಸುತ್ತದೆ. ‘ಘರ್‌ವಾಪಸಿ’ ಎಂಬುದು ಕೇವಲ ಒಂದು ಅಭಿಯಾನವಲ್ಲ, ಅದು ರಾಷ್ಟ್ರ ನಿರ್ಮಾಣದ ಕಾರ್ಯವಾಗಿದೆ” ಎಂದು ಹೇಳಿದರು.
🇮🇳 140 Muslims return to Hinduism in Chhattisgarh ‘Ghar Wapsi’ Event!
📍 Sarangarh | Viraat Hindu Sammelan
➡️ Ceremony held in presence of Param Pujya Ajay Upadhyay
➡️ Shri @prabaljudevBJP washed their feet, welcoming them into Sanatan Dharma
🕉️ “Ghar Wapsi is not a campaign,… pic.twitter.com/0AjZ4Ydjap
— Sanatan Prabhat (@SanatanPrabhat) November 1, 2025
೨. ಈ ಸಂದರ್ಭದಲ್ಲಿ ಛತ್ತೀಸ್‌ಗಢ ರಾಜ್ಯದ ‘ಘರ್‌ವಾಪಸಿ’ ಅಭಿಯಾನದ ಸಂಯೋಜಕಿ ಶ್ರೀಮತಿ ಅಂಜು ಗಬೇಲ್ ಅವರು, “ಛತ್ತೀಸ್‌ಗಢದ ಯುವಕರು ತಮ್ಮ ಧರ್ಮ ಮತ್ತು ಸಂಸ್ಕೃತಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವ ಅವಶ್ಯಕತೆ ಇದೆ” ಎಂದು ತಿಳಿಸಿದರು.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !