ಪೂಜ್ಯಪಾದ ಸಂತಶ್ರೀ ಆಸಾರಾಮ್‌ಜೀ ಬಾಪು ಅವರಿಗೆ ೬ ತಿಂಗಳ ಜಾಮೀನು ಮಂಜೂರು : Sant Shri Asaramji Bapu

ಪೂಜ್ಯಪಾದ್ ಸಂತಶ್ರೀ ಅಸಾರಾಂಜಿ ಬಾಪು

ಜೋಧಪುರ (ರಾಜಸ್ಥಾನ) – ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ರಾಜಸ್ಥಾನ ಉಚ್ಚನ್ಯಾಯಾಲಯವು ಪೂಜ್ಯಪಾದ ಸಂತಶ್ರೀ ಆಸಾರಾಮ್‌ಜೀ ಬಾಪು ಅವರಿಗೆ ೬ ತಿಂಗಳ ಜಾಮೀನು ಮಂಜೂರು ಮಾಡಿದೆ. ಅವರು ಏಪ್ರಿಲ್ ೨೦೧೮ ರಿಂದ ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ವೈದ್ಯಕೀಯ ಕಾರಣಗಳಿಗಾಗಿ, ಜನವರಿ ೭, ೨೦೨೫ ರಂದು ಅವರಿಗೆ ಮೊದಲ ಬಾರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು.