|

ಮುಂಬಯಿ – ಭಿವಂಡಿಯಲ್ಲಿ ಶೀಘ್ರದಲ್ಲೇ ‘ಉರ್ದು ಘರ್’ ತಲೆಯೆತ್ತಲಿದೆ. ಈ ಉದ್ದೇಶಿತ ‘ಉರ್ದು ಘರ್’ಗಾಗಿ ಅಗತ್ಯವಿರುವ ೨ ಸಾವಿರದ ೫೦೦ ಚದರ ಮೀಟರ್ ಭೂಮಿಯನ್ನು ಥಾಣೆ ಜಿಲ್ಲಾಧಿಕಾರಿಗಳು ಇತ್ತೀಚೆಗೆ ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗೆ ನೀಡಿದ್ದಾರೆ. ಭಿವಂಡಿ ಶಾಸಕ ರೈಸ್ ಶೇಖ್ ಅವರು ಈ ಕುರಿತು ೫ ವರ್ಷಗಳಿಂದ ನಿರಂತರ ಪ್ರಯತ್ನ ಮಾಡಿದ್ದರು. ‘ಚಾವಿಂದ್ರೆ ಗ್ರೂಪ್ ಗ್ರಾಮಪಂಚಾಯತ್’ ವ್ಯಾಪ್ತಿಯ ನಾಗಾವ್‌ನಲ್ಲಿರುವ ಭೂಮಿಯ ಮೇಲೆ ಈ ಮನೆ ನಿರ್ಮಾಣವಾಗಲಿದೆ. ಈ ಕೆಲಸವನ್ನು ಲೋಕೋಪಯೋಗಿ ಇಲಾಖೆಯಿಂದ ಮಾಡಲಾಗುವುದು. ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಅಜಿತ ಪವಾರ್ ಅವರು ದೀಪಾವಳಿ ನಂತರ ಈ ಮನೆಗೆ ಸಾಕಷ್ಟು ನಿಧಿಯನ್ನು ನೀಡುವ ಭರವಸೆ ನೀಡಿದ್ದಾರೆ ಎಂದು ಶೇಖ್ ಹೇಳಿದ್ದಾರೆ. ೨೦೧೧ ರ ಜನಗಣತಿಯ ಪ್ರಕಾರ ೧ ಲಕ್ಷ ೨೫ ಸಾವಿರ ಉರ್ದು ಭಾಷಿಕರ ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶದಲ್ಲಿ ‘ಉರ್ದು ಘರ್’ ನಿರ್ಮಿಸುವ ಯೋಜನೆಯನ್ನು ೨೦೨೨ ರಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯು ರೂಪಿಸಿದೆ. ಭಿವಂಡಿಯಲ್ಲಿ ಅತಿ ಹೆಚ್ಚು ಉರ್ದು ಭಾಷಿಕರಿದ್ದಾರೆ.
ಉರ್ದು ಮನೆಯಲ್ಲಿ ಏನೆಲ್ಲಾ ಇರುತ್ತದೆ ?
ಒಂದು ದೊಡ್ಡ ಸಭಾಂಗಣ, ೨ ಸಭೆಯ ಕೊಠಡಿಗಳು, ಮಹಿಳೆಯರಿಗಾಗಿ ವಿಶ್ರಾಂತಿ ಗೃಹ, ೨ ಶೌಚಾಲಯಗಳು, ಗ್ರಂಥಾಲಯ, ವ್ಯವಸ್ಥಾಪಕ ಕೊಠಡಿ, ಸ್ಟೋರರೂಮ್, ವಾಹನ ನಿಲುಗಡೆ ಸ್ಥಳ, ಲಘು ಆಹಾರದ ಮೂಲೆಯಂತಹ ವ್ಯವಸ್ಥೆಗಳು ಇಲ್ಲಿ ಇರುತ್ತವೆ ಎಂದು ಶಾಸಕ ರೈಸ್ ಶೇಖ್ ಹೇಳಿದರು.
🏢 Plot allotted for ‘Urdu Ghar’ (Urdu House) in Bhiwandi, Maharashtra by the Minority Development Department!
🤔 Hope it doesn’t turn into a hub of illegal activities later!
If Urdu House can be given to Muslims, why not a ‘Sanskrit Ghar’ for Hindus?
🕉️ Hindus too deserve… pic.twitter.com/Qp6snquN2V
— Sanatan Prabhat (@SanatanPrabhat) October 26, 2025
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!