
ತಿರುಪತಿ – ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಕ್ಕೆ 11 ತಿಂಗಳಲ್ಲಿ 918 ಕೋಟಿ ರೂಪಾಯಿಗಳ ದೇಣಿಗೆ ಲಭಿಸಿದೆ. ಇದರಲ್ಲಿ 579 ಕೋಟಿ ರೂಪಾಯಿಗಳ ದೇಣಿಗೆ ‘ಆನ್ಲೈನ್’ ಮೂಲಕ ಬಂದಿದ್ದರೆ, 336 ಕೋಟಿ ರೂಪಾಯಿಗಳು ನೇರವಾಗಿ (ಆಫ್ಲೈನ್) ದೇಣಿಗೆ ರೂಪದಲ್ಲಿ ಬಂದಿವೆ. ತಿರುಮಲ ತಿರುಪತಿ ದೇವಸ್ಥಾನಕ್ಕೆ ನವೆಂಬರ್ 2024 ರಿಂದ ಅಕ್ಟೋಬರ್ 2025 ರ ವರೆಗೆ ವಿವಿಧ ಮೂಲಗಳಿಂದ 918 ಕೋಟಿ ರೂಪಾಯಿಗಳ ದೇಣಿಗೆ ದೊರೆತಿದೆ. ಇದರಲ್ಲಿ ‘ಶ್ರೀ ವೆಂಕಟೇಶ್ವರ ಅನ್ನದಾನಮ್ ಟ್ರಸ್ಟ್’ಗೆ ಗರಿಷ್ಠ 339 ಕೋಟಿ ರೂಪಾಯಿ ದೇಣಿಗೆ ಬಂದಿದೆ. ‘ತ್ರಿವಾಣಿ ಟ್ರಸ್ಟ್’ಗೆ 252 ಕೋಟಿ, ಮತ್ತು ‘ಬಾಲಾಜಿ ಆರೋಗ್ಯ ವರಪ್ರಸಾದಿನಿ ಯೋಜನೆ’ಗೆ 98 ಕೋಟಿ ರೂಪಾಯಿ ಲಭಿಸಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!