ಗಡಚಿರೋಲಿ ಜಿಲ್ಲೆ ‘ಪ್ರಥಮ ಸ್ಥಾನದ ಜಿಲ್ಲೆ’ಯಾಗುವತ್ತ ಸಾಗುತ್ತಿದೆ! – ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್

ಗಡಚಿರೋಲಿ – ೬ ಕೋಟಿ ರೂಪಾಯಿ ತಲೆದಂಡವಿದ್ದ ನಕ್ಸಲ್ ನಾಯಕ ಸೋನು ಅಲಿಯಾಸ್ ಭೂಪತಿ ಸೇರಿದಂತೆ ೬೦ ನಕ್ಸಲರು ಶರಣಾಗಿದ್ದಾರೆ. ಇಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಅವರು ತಮ್ಮ ಶಸ್ತ್ರಾಸ್ತ್ರಗಳನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಿದರು.
Maoist leader with ₹6 crore bounty surrenders in Gadchiroli
🔫 Top Naxal Sonu alias Bhupathi and 60 cadres surrendered arms before CM Devendra Fadnavis on Oct 15
📘 CM handed them copies of the Constitution and praised police and CAPF for their role in defeating Naxalism
— Sanatan Prabhat (@SanatanPrabhat) October 15, 2025
ಈ ಸಂದರ್ಭದಲ್ಲಿ ಫಡಣವೀಸ್ ಅವರು ಮಾತನಾಡಿ, ಗಡಚಿರೋಲಿಯನ್ನು ಹಿಂದುಳಿದ ಜಿಲ್ಲೆ ಎಂದು ಗುರುತಿಸಲಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಈಗ ಅಧಿಕಾರಿಗಳು ಗಡಚಿರೋಲಿಯ ಸೇವಾ ಅಧಿಕಾರವನ್ನು ಕೇಳುತ್ತಾರೆ.
इतिहासात प्रथमच मुख्यमंत्री देवेंद्र फडणवीस यांच्या समक्ष माओवाद्यांचे एवढ्या मोठया प्रमाणात समर्पण!
मुख्यमंत्री देवेंद्र फडणवीस यांच्या समक्ष आज स्वयंचलित हत्यारांसह 61 वरिष्ठ माओवाद्यांनी गडचिरोली येथे आत्मसमर्पण केले. यावेळी मुख्यमंत्री फडणवीस यांच्या हस्ते लोकशाही… pic.twitter.com/ti4pcuKlnF
— CMO Maharashtra (@CMOMaharashtra) October 15, 2025
ಇದು ಮಹಾರಾಷ್ಟ್ರದಲ್ಲಿ ‘ಪ್ರಥಮ ಸ್ಥಾನದ ಜಿಲ್ಲೆ’ಯಾಗುವತ್ತ ಸಾಗುತ್ತಿದೆ. ಇಲ್ಲಿನ ನೀರು, ಭೂಮಿ ಮತ್ತು ಅರಣ್ಯ ನಾಶವಾಗದಂತೆ ಸರ್ಕಾರ ಪ್ರಯತ್ನಿಸುತ್ತಿದೆ. ಜಿಲ್ಲೆಯಲ್ಲಿ ೫ ಕೋಟಿ ಗಿಡಗಳನ್ನು ನೆಡುವ ಸಂಕಲ್ಪವಿದೆ. ಅವುಗಳಲ್ಲಿ ೪೦ ಲಕ್ಷ ಗಿಡಗಳನ್ನು ಈಗಾಗಲೇ ನೆಡಲಾಗಿದೆ. ಗಡಚಿರೋಲಿ ಈಗ ‘ಸ್ಟೀಲ್ ಹಬ್’ (ಸ್ಟೀಲ್ ಹೆಚ್ಚಾಗಿ ಸಿಗುವ ಸ್ಥಳ) ಆಗಿದೆ. ಇದರಲ್ಲಿ ಇಲ್ಲಿನ ಶೇಕಡಾ ೯೫% ರಷ್ಟು ಸ್ಥಳೀಯ ಜನರಿಗೆ ಪ್ರಾಶಸ್ತ್ಯ ನೀಡಬೇಕೆಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪೊಲೀಸ್ ಮತ್ತು ಭದ್ರತಾ ಪಡೆಗಳನ್ನು (ಸಿಎಪಿಎಫ್) ಅಭಿನಂದಿಸಿದರು. ಈ ವೇಳೆ ಫಡಣವೀಸ್ ಅವರು ಎಚ್ಚರಿಕೆ ನೀಡುತ್ತಾ, ನಕ್ಸಲ್ ಚಳುವಳಿಯ ಜನರು ಮುಂದಿನ ೨ ವರ್ಷಗಳಲ್ಲಿಯೂ ಕೂಡ ದಾಳಿ ಮುಂದುವರೆಸಬಹುದು. ಇದಕ್ಕಾಗಿ ಪೂರ್ಣ ಸಾಮರ್ಥ್ಯದಿಂದ ಕೆಲಸ ಮಾಡುತ್ತಿರಬೇಕು ಎಂದು ಕರೆ ನೀಡಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ