
ಕಾಸರಗೋಡು (ಕೇರಳ) – ಇಲ್ಲಿಯ ಕಾಲೇಜಿನಲ್ಲಿ ನಡೆದ ಗಾಜಾ ಕುರಿತಾದ ಚರ್ಚಾ ಕೂಟದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ನಡುವೆ ಪರದೆ ಹಾಕಲಾಗಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಹಿಜಾಬ್ ಧರಿಸಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪರದೆಯ ಹಿಂದೆ ಕೂರಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳಲ್ಲಿ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ನಡುವೆ ಪರದೆಯನ್ನು ಹಾಕಿರುವುದು ಸ್ಪಷ್ಟವಾಗಿ ಕಾಣುತ್ತದೆ. ವೇದಿಕೆಯ ಮೇಲೆ ಇಸ್ಲಾಮಿಕ್ ಕಟ್ಟರವಾದಿ ವಿಚಾರವಂತ ಡಾ. ಅಬ್ದುಲ್ಲಾ ಬೆಸಿಲ್ ಸಿ.ಪಿ. ವೇದಕೆಯಿಂದ ಮಾತನಾಡುತ್ತಿದ್ದರು.
📍 Cochin University (CUSAT): A screen placed between male students & Muslim female students during a seminar!
This is no different from Sharia practices in Taliban-controlled Afghanistan.
It would not be wrong to say the communist govt in Kerala is ruling in the same manner!… pic.twitter.com/y8xc9hggDf
— Sanatan Prabhat (@SanatanPrabhat) September 20, 2025
‘ಗಾಜಾದಿಂದ ವಿಜ್ಞಾನ ಮತ್ತು ವಿಜ್ಞಾನದಿಂದ ಧರ್ಮದವರೆಗೆ’ ಎಂಬುದು ಈ ಚರ್ಚಾ ಕೂಟದ ವಿಷಯವಾಗಿತ್ತು. ಡಾ. ಅಬ್ದುಲ್ಲಾ ಬೆಸಿಲ್ ಹಿಜಾಬ್ ಅನ್ನು ಬೆಂಬಲಿಸುತ್ತಾ ಅದರ ಪ್ರಚಾರ ಮಾಡುತ್ತಿದ್ದರು. ಇದಕ್ಕೂ ಮೊದಲು, ಒಂದು ವಿಡಿಯೋದಲ್ಲಿ, ಹಿಜಾಬ್ ವಿರೋಧಿಸಿ ಮಾತನಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಬೆಸಿಲ್ ವಿಚಿತ್ರ ವಾದಗಳನ್ನು ಮಂಡಿಸಿ ಮೌನಗೊಳಿಸಿದ್ದರು.
ಸಂಪಾದಕೀಯ ನಿಲುವುಕೇರಳದಲ್ಲಿ ಶರಿಯಾ ಕಾನೂನು ಜಾರಿಯಲ್ಲಿ ಇರುವ ಹಾಗೆ ಸ್ಥಿತಿ ಇದೆ. ಪ್ರಸ್ತುತ ಇಂತಹ ಸ್ಥಿತಿ ತಾಲಿಬಾನದ ವಶದಲ್ಲಿರುವ ಅಪಘಾನಿಸ್ತಾನದಲ್ಲಿ ಕಂಡು ಬರುತ್ತದೆ. ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರದ ಆಡಳಿತವೂ ಇದೇ ರೀತಿ ನಡೆಯುತ್ತಿದೆ ಎಂದು ಯಾರಾದರೂ ಹೇಳಿದರೆ, ಅದು ತಪ್ಪಾಗಲಾರದು! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”