ಡಿಎಂಕೆ ಸಂಸದೆ ಕನಿಮೋಳಿ ಅವರ ಹಿಂದೂದ್ವೇಷಿ ಹೇಳಿಕೆ

ಮಧುರೈ (ತಮಿಳುನಾಡು) – ನೀವು ಚಿಕ್ಕ ಮಕ್ಕಳನ್ನು ‘ಮೊದಲು ಚಂದ್ರನ ಮೇಲೆ ಹೋದವರು ಯಾರು?’ ಎಂದು ಕೇಳಿದರೆ, ಅವರು ‘ನೀಲ್ ಆರ್ಮ್‌ಸ್ಟ್ರಾಂಗ್’ ಎಂದು ಹೇಳುತ್ತಾರೆ; ಆದರೆ, ಉತ್ತರ ಭಾರತದ ಕೆಲವು ನಾಯಕರು ತಮ್ಮ ಜನಪದ ಕಥೆಗಳ ಪ್ರಕಾರ ‘ಅಜ್ಜಿ ಅಥವಾ ಹನುಮಂತ ಮೊದಲು ಚಂದ್ರನ ಮೇಲೆ ಕಾಲಿಟ್ಟರು’ ಎಂದು ಹೇಳಬಹುದು. ಅದೃಷ್ಟವಶಾತ್, ತಮಿಳುನಾಡಿನಲ್ಲಿ ಇಂತಹ ನಾಯಕರಿಲ್ಲ ಎಂದು ಡಿಎಂಕೆ ಸಂಸದೆ ಕನಿಮೋಳಿ ಮಧುರೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ದ್ವೇಷಿ ಹೇಳಿಕೆ ನೀಡಿದ್ದಾರೆ.
⚡ Madurai: DMK MP Kanimozhi’s Hinduphobic jibe!
🚫 Mocked: “Kids say Neil Armstrong went to moon, but North Indian leaders may claim Hanuman or grandma from folklore! Thankfully, TN has no such leaders.”
📌 Response to Anurag Thakur’s remark: “Hanuman was the first astronaut.”… pic.twitter.com/nFLLVxFFxR
— Sanatan Prabhat (@SanatanPrabhat) September 15, 2025
ಕಳೆದ ತಿಂಗಳು ರಾಷ್ಟ್ರೀಯ ಬಾಹ್ಯಾಕಾಶ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದಾಗ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ‘ಹನುಮಂತ ಮೊದಲ ಗಗನಯಾತ್ರಿಯಾಗಿದ್ದನು’ ಎಂದು ಹೇಳಿದ್ದರು. ಸಚಿವ ಅನುರಾಗ್ ಅವರ ಆ ಹೇಳಿಕೆ ಬಳಿಕ ಕನಿಮೋಳಿ ಹೀಗೆ ವ್ಯಂಗ್ಯವಾಡಿದ್ದಾರೆ.
ಸಂಪಾದಕೀಯ ನಿಲುವುಉತ್ತರ ಭಾರತದ ನಾಯಕರು ಹೀಗೆ ಹೇಳುತ್ತಾರೋ ಇಲ್ಲವೋ ಎಂಬುದು ಬೇರೆ ವಿಷಯ, ಆದರೆ ಡಿಎಂಕೆ ನಾಯಕರು ‘ರಾವಣ ಪೂಜನೀಯ’ ಎಂದು ಖಂಡಿತವಾಗಿಯೂ ಹೇಳುತ್ತಾರೆ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”