(ಜಿಡಿಪಿ ಎಂದರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್, ಅಂದರೆ ಒಟ್ಟು ದೇಶೀಯ ಉತ್ಪನ್ನ)

ನವದೆಹಲಿ – ೨೦೨೫-೨೬ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಮೇ-ಜೂನ್) ದೇಶದ ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆ ದರ ಶೇಖಡ ೭.೮ ತಲುಪಿದೆ. ಕೇಂದ್ರ ಸರಕಾರವು ಈ ಸಂಬಂಧದ ಅಂಕಿ-ಅಂಶಗಳನ್ನು ಪ್ರಕಟಿಸಿದೆ. (ಭಾರತವನ್ನು ‘ಡೆಡ್ ಎಕಾನಮಿ’ (ಮೃತ ಆರ್ಥಿಕತೆ) ಎಂದು ಹೇಳಿದ್ದ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಈ ಬಗ್ಗೆ ಪ್ರಶ್ನಿಸಬೇಕು! – ಸಂಪಾದಕರು) ಭಾರತೀಯ ರಿಸರ್ವ್ ಬ್ಯಾಂಕ್‌ನ ಮುನ್ಸೂಚನೆಗಿಂತ ಈ ದರ ಹೆಚ್ಚಿದೆ. ಬ್ಯಾಂಕ್ ಈ ತ್ರೈಮಾಸಿಕಕ್ಕೆ ಶೇಕಡಾ ೬.೫ ಎಂದು ಊಹಿಸಿತ್ತು. ಕಳೆದ ವರ್ಷ ಇದೇ ಅವಧಿಯ ಜಿಡಿಪಿ ದರ ಕೇವಲ ಶೇಕಡಾ ೬.೫ ಇತ್ತು. ದೇಶದ ಬಜೆಟ್ ಕೊರತೆ ಶೇಕಡಾ ೨೯.೯ ಕ್ಕೆ ಹೆಚ್ಚಿದೆ ಎಂದು ಕೂಡ ಸರಕಾರ ಹೇಳಿದೆ.
📈 India’s GDP growth hits 7.8% in Q1 (Apr–Jun) of FY 2025-26!
👉 Will Donald Trump, who once mocked India as a ‘dead economy,’ now acknowledge Bharat’s unstoppable rise?#IndianEconomy #ModiEra pic.twitter.com/wU0qFpCbjS
— Sanatan Prabhat (@SanatanPrabhat) August 29, 2025
ಅಮೇರಿಕಾ ವಿನಾಶಕಾರಿ ಆಮದು ತೆರಿಗೆ ವಿಧಿಸುವ ಮೊದಲು ಕಳೆದ ೫ ತ್ರೈಮಾಸಿಕಗಳಲ್ಲಿ ಇದು ಅತ್ಯಧಿಕ ಜಿಡಿಪಿ ದರವಾಗಿದೆ. ಈ ಹೆಚ್ಚಳವು ಮುಖ್ಯವಾಗಿ ಕೃಷಿ ವಲಯದ ಉತ್ತಮ ಕಾರ್ಯಕ್ಷಮತೆಯಿಂದಾಗಿದೆ.
ಇದೇ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ದರ ಶೇಕಡಾ ೫.೨ ಇತ್ತು. ಈ ಹಿಂದೆ ಭಾರತದ ಅತ್ಯಧಿಕ ಜಿಡಿಪಿ ದರ ೨೦೨೪ರ ಜನವರಿ-ಮಾರ್ಚ್‌ನಲ್ಲಿತ್ತು. ಆಗ ಈ ದರ ಶೇಕಡಾ ೮.೪ ರಷ್ಟು ಆಗಿತ್ತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!