
ಕಾನ್ಪುರ (ಉತ್ತರ ಪ್ರದೇಶ) – ಬೀದಿ ನಾಯಿಗಳ ಕುರಿತ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ಮಧ್ಯೆ, ಕಾನ್ಪುರದ ಶ್ಯಾಮನಗರದಲ್ಲಿ ಕೆಲವು ಬೀದಿ ನಾಯಿಗಳು 21 ವರ್ಷದ ವಿದ್ಯಾರ್ಥಿನಿಯ ಮೇಲೆ ದಾಳಿ ನಡೆಸಿವೆ. ಆಕೆಯ ಬಲ ಕೆನ್ನೆಯು ಎರಡು ಭಾಗಗಳಾಗಿ ಹರಿದು ಹೋಗಿದೆ. ಮುಖಕ್ಕೆ ಹಲವಾರು ಕಡೆ ಕಚ್ಚಿದ್ದರಿಂದ ಕೆನ್ನೆ, ಮೂಗು ಸೇರಿದಂತೆ ವಿವಿಧ ಭಾಗಗಳಿಗೆ ಒಟ್ಟು 17 ಹೊಲಿಗೆ ಹಾಕಬೇಕಾಯಿತು. ಸಂತ್ರಸ್ತೆಯ ಹೆಸರು ವೈಷ್ಣವಿ ಸಾಹೂ ಎಂದು ತಿಳಿದುಬಂದಿದೆ.
ಬೀದಿ ನಾಯಿಗಳು ಅವಳನ್ನು ನೆಲದ ಮೇಲೆ ಎಳೆದು ನಂತರ ಕ್ರೂರವಾಗಿ ದಾಳಿ ಮಾಡಿವೆ. ಆಕೆ ಇಲ್ಲಿನ ಅಲನ್ ಹೌಸ್ ರೂಮಾ ಕಾಲೇಜಿನ ವಿದ್ಯಾರ್ಥಿನಿ ಆಗಿದ್ದಾಳೆ.
https://twitter.com/SanatanPrabhat/status/1959479953696923714
ಸಂಪಾದಕೀಯ ನಿಲುವು‘ಬೀದಿ ನಾಯಿಗಳನ್ನು ಒಟ್ಟಿಗೆ ಸೇರಿಸಿ, ಅವುಗಳ ಮೇಲೆ ಏಕಕಾಲದಲ್ಲಿ ಗುಂಡು ಹಾರಿಸಿ’ ಎಂದು ಈ ಸಂತ್ರಸ್ತ ಯುವತಿಯ ಪೋಷಕರು ಬೇಡಿಕೆ ಇಟ್ಟರೆ, ಅದು ತಪ್ಪಾಗುತ್ತದೆಯೇ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!