ಮುಂಬಯಿ ಮಹಾನಗರಪಾಲಿಕೆಯ ವಾರ್ಷಿಕ ಪರಿಸರ ವರದಿಯ ನಿಷ್ಕರ್ಷ

ಮುಂಬಯಿ – ಮುಂಬಯಿನಲ್ಲಿರುವ ಭಿಂಡಿ ಬಜಾರ್, ಮಸೀದಿ ಬಂದರ್, ವಾಂದ್ರೆ, ಸಾಂತಾ ಕ್ರೂಜ್, ಹಾಗೆಯೇ ಕೊಲಬಾ ಮತ್ತು ಕಫ್ ಪರೇಡ್ ಪ್ರದೇಶಗಳಲ್ಲಿ ಅತಿ ಹೆಚ್ಚು ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂಬ ಅಂಶವು ಮುಂಬಯಿ ಮಹಾನಗರಪಾಲಿಕೆಯ ವಾರ್ಷಿಕ ಪರಿಸರ ವರದಿಯಿಂದ ಬಹಿರಂಗಗೊಂಡಿದೆ. ಮರಿನ್ ಡ್ರೈವ್, ಕಾಳಬಾದೇವಿ, ವಿದ್ಯಾ ವಿಹಾರ್, ವಿಕ್ರೋಲಿ ಪಾರ್ಕ್‌ಸೈಟ್, ಮಾಲ್ವನಿ ಮತ್ತು ಮಡ್-ಮಲಾಡ್ ಪ್ರದೇಶಗಳಲ್ಲಿ ಕಲುಷಿತ ನೀರಿನ ಪ್ರಮಾಣ ಶೂನ್ಯವಾಗಿದೆ. ಮುಂಬಯಿಗೆ ಪ್ರತಿದಿನ 3 ಸಾವಿರದ 950 ದಶಲಕ್ಷ ಲೀಟರ್ ನೀರು ಪೂರೈಕೆಯಾಗುತ್ತದೆ. ಈ ನೀರನ್ನು ದೊಡ್ಡ ಜಲ ಪೈಪ್‌ಗಳ ಮೂಲಕ ವಿತರಿಸಲಾಗುತ್ತದೆ. ಈ ಜಾಲವನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸದಿದ್ದರೆ, ನೀರು ಕಲುಷಿತಗೊಳ್ಳುವ ಸಾಧ್ಯತೆ ಇರುತ್ತದೆ. ಮಳೆಗಾಲದಲ್ಲಿ ಪ್ರವಾಹದ ನೀರು ನಿಂತರೂ ಕೂಡ ನೀರು ಕಲುಷಿತಗೊಳ್ಳಬಹುದು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!