ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ ನಾಯಕಿ ಸುಷ್ಮಾ ಅಂಧಾರೆ ಅವರ ಹಿಂದೂ ದ್ವೇಷಿ ಹೇಳಿಕೆ

ಮುಂಬಯಿ – ನಿತೇಶ ರಾಣೆ ಅವರು ತಮ್ಮ ಪೂರ್ವಜರನ್ನು ಮರೆತಿಲ್ಲ ಎಂಬುದು ಒಳ್ಳೆಯ ವಿಷಯ. ಅದಕ್ಕಾಗಿಯೇ ಅವರು ಈ ಎಲ್ಲ ಹಬ್ಬಗಳನ್ನು ಆಚರಿಸಲು ಬಯಸುತ್ತಾರೆ. ಇದು ತುಂಬಾ ಒಳ್ಳೆಯ ವಿಷಯ. ಇದರ ನಿಮಿತ್ತ ನಿತೇಶ್ ರಾಣೆ ಮತ್ತು ಅವರ ಬೆಂಬಲಿಗರು ಈ ದಿನವನ್ನು ಆಚರಿಸುವಾಗ ಇಡೀ ದಿನ ‘ವರಾಹ ಅವತಾರ’ದಲ್ಲಿರಬೇಕು. ಈ ಅವತಾರದಲ್ಲಿ ಅವರು ಈ ಜಯಂತಿಯನ್ನು ಆಚರಿಸಬೇಕು. ಆಗ ಮಾತ್ರ ನಿಜವಾದ ವರಾಹ ಜಯಂತಿ ಆಚರಿಸಲು ಸಾಧ್ಯ ಎಂಬ ಅವಮಾನಕರ ರೀತಿಯಲ್ಲಿ ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ ನಾಯಕಿ ಸುಷ್ಮಾ ಅಂಧಾರೆ, ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ ವರಾಹ ಜಯಂತಿ ಆಚರಿಸುವಂತೆ ಮಾಡಿದ ಕರೆಯನ್ನು ಟೀಕಿಸಿದರು. ಆಗಸ್ಟ್ 25 ರಂದು ವರಾಹ ಜಯಂತಿಯಿದೆ.
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಶಾಸಕ ಅಮೋಲ್ ಮಿಟಕರಿ ಅವರ ಹಿಂದೂ ದ್ವೇಷಿ ಹೇಳಿಕೆ!
‘ವರಾಹವನ್ನು ಹಿಡಿದು ತನ್ನ ಮನೆಗೆ ತಂದು ಪೂಜಿಸಬೇಕಂತೆ’
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಶಾಸಕ ಅಮೋಲ್ ಮಿಟಕರಿ ಕೂಡ ನಿತೇಶ್ ರಾಣೆ ಅವರನ್ನು ಟೀಕಿಸಿ, ವರಾಹ ಜಯಂತಿ ಆಚರಿಸಬೇಕಿದ್ದರೆ, ನಿತೇಶ್ ರಾಣೆ ಮೊದಲು ತಮ್ಮ ಮನೆಯಿಂದಲೇ ಅದನ್ನು ಪ್ರಾರಂಭಿಸಬೇಕು. ಅವರು ಕೆಲವು ವರಾಹಗಳನ್ನು ಹಿಡಿದು ತಂದು ಅವುಗಳನ್ನು ಪೂಜಿಸಬೇಕು. ವರಾಹ ಪೂಜೆ ಎಂದರೆ ವರಾಹದ ಚಿತ್ರವನ್ನು ಪೂಜಿಸುವುದಲ್ಲ, ಆದರೆ ಅವರು ನಿಜವಾದ ವರಾಹವನ್ನು ಹಿಡಿದು ತಂದು ತಮ್ಮ ಮನೆಯಲ್ಲಿಯೇ ಪೂಜಿಸಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವು
|
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!