|

ಮುಂಬಯಿ – ‘ಡೈರಿ ಮಿಲ್ಕ್’ ಕ್ಯಾಡ್ಬರಿ ಚಾಕೊಲೇಟ್‌ನ ಹೊಸ ಪ್ಯಾಕ್ ಮೇಲೆ ಇಂಗ್ಲಿಷ್ ಪದಗಳು ಮತ್ತು ಸಂಭಾಷಣೆಗಳಿಗೆ ಮರಾಠಿ ಅರ್ಥಗಳನ್ನು ಮುದ್ರಿಸಲಾಗಿದೆ. ಮರಾಠಿ ಭಾಷೆಗೆ ಸಂಬಂಧಿಸಿದ ಈ ಪ್ರಯತ್ನಕ್ಕಾಗಿ, ‘ಬೃಹನ್ಮಹಾರಾಷ್ಟ್ರ ಮರಾಠಿ ಮಂಡಳ’ವು ಕ್ಯಾಡ್ಬರಿಗೆ ‘ಮಂಡಳಿ ಕೃತಜ್ಞವಾಗಿದೆ’ ಎಂದು ಹೇಳಿದೆ. “ನಿಮ್ಮ ಭಾಷೆಯ ಬಗ್ಗೆ ದೃಢವಾಗಿರಿ, ಜಗತ್ತು ಖಂಡಿತ ನಿಮ್ಮನ್ನು ಗುರುತಿಸುತ್ತದೆ” ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಅವರು ಹೇಳಿದ್ದರು. ಅವರ ಈ ಹೇಳಿಕೆಯ ಬಗ್ಗೆ ಕ್ಯಾಡ್ಬರಿಯ ಹೊಸ ಪ್ಯಾಕ್‌ನ ಕಾರಣದಿಂದ ಚರ್ಚೆಯಲ್ಲಿದೆ.
ಪ್ಯಾಕ್ ಮೇಲೆ ಬರೆದಿರುವ ಪದಗಳು ಮತ್ತು ವಾಕ್ಯಗಳು
೧. ಥ್ಯಾಂಕ್ ಯು – ಧನ್ಯವಾದ
೨. ಸಾರಿ – ಕ್ಷಮಾ ಕರಾ (ಕ್ಷಮಿಸಿ)
೩. ಲಿಟಲ್ – ಜರಾ (ಸ್ವಲ್ಪ)
೪. ಮಾರ್ನಿಂಗ್ – ಸಕಾಳ (ಬೆಳಗ್ಗೆ)
೫. ವಾಟ್ – ಕಾ ? (ಏನು?)
೬. ಹೌ ಆರ್ ಯು? – ಕಸೆ ಆಹಾತ ? (ಹೇಗಿದ್ದೀರಾ?)
೭. ನೀಡ್ ಹೆಲ್ಪ್? – ಮದತ ಹವಿ ಕಾ ? (ಸಹಾಯ ಬೇಕೇ?)
೮. ಈವ್ನಿಂಗ್ – ಸಂಧ್ಯಾಕಾಳ (ಸಂಜೆ)

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬಂದ ಪ್ರತಿಕ್ರಿಯೆಗಳು!
೧. ಮಹಾರಾಷ್ಟ್ರ ರಾಜ್ಯ ಸರಕಾರವು ಮರಾಠಿ ಸಂರಕ್ಷಣೆಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
೨. ಮುನ್ಸಿಪಲ್ ಕಾರ್ಪೊರೇಷನ್‌ಗಳು ಜಾಹೀರಾತುಗಳ ಮೂಲಕ ಇಂತಹ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು.
೩. ಮರಾಠಿ ಉದ್ಯಮಿಗಳು ತಮ್ಮ ಉತ್ಪನ್ನಗಳ ಮೇಲೆ ಇಂತಹ ಪ್ರಯತ್ನಗಳನ್ನು ಮಾಡಬೇಕು.
ಸಂಪಾದಕೀಯ ನಿಲುವುಇತರ ಕಂಪನಿಗಳು ಮತ್ತು ಉತ್ಪನ್ನಗಳು ಇದೇ ರೀತಿ ಮರಾಠಿಯನ್ನು ಪ್ರಚಾರ ಮಾಡಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!