ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಸಂಬಂಧವಿಲ್ಲ! – ಸರಸಂಘಚಾಲಕ – RSS Chief Statement Malegaon Blast Case

ಮಾಲೇಗಾಂವ್ ಬಾಂಬ್ ಸ್ಫೋಟ 2008 ಪ್ರಕರಣದ ಕುರಿತು ಪ್ರತಿಕ್ರಿಯೆ

ಮುಂಬಯಿ – ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ತೀರ್ಪಿನ ಬಗ್ಗೆ ಪತ್ರಕರ್ತರು ಪೂ. ಸರಸಂಘಚಾಲಕ ಡಾ. ಮೋಹನ್ ಜೀ ಭಾಗವತ್ ಅವರ ಪ್ರತಿಕ್ರಿಯೆ ಕೇಳಿದರು. ಅದಕ್ಕೆ ಸರಸಂಘಚಾಲಕರು ‘ಸಂಘಕ್ಕೆ ಸಂಬಂಧವಿಲ್ಲ’ ಎಂದು ಉತ್ತರಿಸಿದರು