
ತಿರುವನಂತಪುರಂ (ಕೇರಳ) – ವಿವಾಹಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಕನ್ಯಾಕುಮಾರಿ ಪೊಲೀಸರು ಪೆಂಟೆಕೋಸ್ಟಲ್ ಚರ್ಚ್‌ನ ಪಾದ್ರಿಯೊಬ್ಬನನ್ನು ಬಂಧಿಸಿದ್ದಾರೆ. ‘ಮಹಿಳೆಯ ಕಾಯಿಲೆಯನ್ನು ಗುಣಪಡಿಸುತ್ತೇನೆ’ ಎಂದು ಹೇಳಿ ಆಕೆಯೊಂದಿಗೆ ದೈಹಿಕ ಸಂಬಂಧ ಇಟ್ಟುಕೊಳ್ಳಲು ಪ್ರಯತ್ನಿಸಿದ್ದಾನೆ. ಪಾದ್ರಿಯು ಆಕೆಗೆ, ‘ನಿಮ್ಮ ಆರೋಗ್ಯ ಸಮಸ್ಯೆಗಳು ನಿಮ್ಮ ಗಂಡನೊಂದಿಗಿನ ಸಂಬಂಧಗಳಿಂದಾಗಿವೆ. ನಿಮ್ಮ ಗಂಡನ ವೀರ್ಯದಲ್ಲಿ ವಿಷವಿದೆ. ನನ್ನೊಂದಿಗೆ ಮಲಗಿದರೆ ನೀನು ಗುಣಮುಖರಾಗುವೆ’ ಎಂದು ಹೇಳಿದ್ದನು.
🚨 Kerala: A Pastor arrested by Kanyakumari Police for luring a married woman into sexual relations, claiming it would “cure her illness.”
“Your husband’s semen is poisonous,” he told her.
🤫 Same media that targets Hindu saints stays silent now.
📢 Yet another reason why… pic.twitter.com/mzuMxRrASO
— Sanatan Prabhat (@SanatanPrabhat) July 7, 2025
'Your Husband's Sperm Has Poison, Sleep With Me': Kanyakumari Pentecostal Church Pastor Arrested for Alleged Sexual Assault During Faith Healing
@noconversionhttps://t.co/eHp5H1EToM
— 🚩 Ramesh Shinde 🇮🇳 (@Ramesh_hjs) July 7, 2025
ಸಂಪಾದಕೀಯ ನಿಲುವುಹಿಂದೂ ಸಂತರಿಗೆ ಆಧಾರರಹಿತ ಆರೋಪಗಳನ್ನು ಮಾಡುವ ಹಿಂದೂದ್ವೇಷಿಗಳು ಮತ್ತು ಅದರ ಮೇಲೆ ಕೆಸರೆರಚುವ ಮಾಧ್ಯಮಗಳ ನಡುವೆ ಒಳಒಪ್ಪಂದವಿದೆ. ಆದರೆ, ಕ್ರೈಸ್ತ ಪಾದ್ರಿಗಳ ಮೇಲೆ ನೇರ ಕ್ರಮ ಕೈಗೊಂಡ ನಂತರವೂ ಎಲ್ಲೆಡೆ ಸ್ಮಶಾನ ಮೌನ ಆವರಿಸಿದೆ. ಇಂತಹ ಘಟನೆಗಳು ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತವೆ, ಇದು ಸತ್ಯ! |
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!