Terrorists Killed : ಕಾಶ್ಮೀರದಲ್ಲಿ 3 ಭಯೋತ್ಪಾದಕರ ಹತ್ಯೆ

ಶೋಪಿಯಾ (ಜಮ್ಮು- ಕಾಶ್ಮೀರ) – ಇಲ್ಲಿ ಮೇ 13 ರಂದು ಭದ್ರತಾ ಪಡೆಗಳೊಂದಿಗೆ ನಡೆದ ಚಕಮಕಿಯಲ್ಲಿ ಮೂವರು ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಈ ಚಕಮಕಿ ಸಂಜೆಯವರೆಗೂ ನಡೆಯಿತು. ಹತರಾದ ಭಯೋತ್ಪಾದಕರಲ್ಲಿ ತೊಯ್ಬಾದ ಓರ್ವ ಕಮಾಂಡರ್ ಸೇರಿದ್ದಾನೆ.