
ಕೈಮೂರ (ಬಿಹಾರ) – ಇಲ್ಲಿಯ ಪೊಲೀಸ ಅಧಿಕಾರಿ ಫೈಜ ಅಹಮದ್ ಖಾನ್ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ದೈಹಿಕ ಸಂಬಂಧ ಇರಿಸಿಕೊಳ್ಳಲು ಸತತ ಒತ್ತಡ ಹೇರಿರುವ ಪ್ರಕರಣದಲ್ಲಿ ಅಮಾನತುಗೊಳಿಸಲಾಗಿದೆ. ಖಾನ್ ಇವನು ಸಂತ್ರಸ್ತ ಮಹಿಳೆ ಅಧಿಕಾರಿಗೆ ಪೊಲೀಸ ಠಾಣೆಯ ಮುಖ್ಯಸ್ಥನನ್ನಾಗಿ ಮಾಡುವ ಆಮಿಷ ಕೊಟ್ಟಿದ್ದ. ಆಕೆ ಇದರ ಬಗ್ಗೆ ಹಿರಿಯರ ಬಳಿ ದೂರು ನೀಡಿದ ನಂತರ ಇದರ ವಿಚಾರಣೆ ನಡೆಸಲಾಯಿತು. ಈ ದೂರಿನ ಜೊತೆಗೆ ಸಾಕ್ಷಿ ಕೂಡ ನೀಡಲಾಗಿತ್ತು. ಇದರ ನಂತರ ಖಾನ್ ನನ್ನು ಅಮಾನತುಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಸಂತ್ರಸ್ತೇಯು ಖಾನ್ ಗೆ ದೈಹಿಕ ಸಂಬಂಧಕ್ಕಾಗಿ ನಿರಾಕರಿಸಿದಾಗ ಆಕೆಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿತ್ತು.
ಸಂಪಾದಕೀಯ ನಿಲುವುಕಾಮುಕ ಮುಸಲ್ಮಾನ ಎಷ್ಟೇ ಉನ್ನತ ಸ್ಥಾನಕ್ಕೆ ತಲುಪಿದರೂ, ಅವರು ತಮ್ಮ ವಿಕೃತ ಪ್ರವೃತ್ತಿ ಬಿಡುವುದಿಲ್ಲ, ಇದೇ ಇದರಿಂದ ತಿಳಿಯುತ್ತದೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!