ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದಿಂದ ಹರಿಯಾಣ ಸರಕಾರಕ್ಕೆ ೫೦ ಸಾವಿರ ರೂಪಾಯಿ ದಂಡ
ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಶಾಸಕರೊಬ್ಬರು ಬಂದ ನಂತರ ಒಬ್ಬ ವೈದ್ಯರು ಎದ್ದು ನಿಂತಿಲ್ಲ ಎಂಬ ಕಾರಣಕ್ಕಾಗಿ ಹರಿಯಾಣ ಸರಕಾರವು ಆ ವೈದ್ಯರಿಗೆ ‘ಕಾರಣ ಕೇಳಿ ನೋಟೀಸ್’ ನೀಡಿತ್ತು.