ಆದರ್ಶ ಗಣೇಶೋತ್ಸವ ಆಚರಿಸಿ ಶ್ರೀ ಗಣೇಶನ ಕೃಪೆಗೆ ಪಾತ್ರರಾಗಿ ! – ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಶ್ರೀನಾಥ್ ಇವರು ಮುಂದೆ ಮಾತನಾಡಿ ನಾವು ಕೂರಿಸುವ ಗಣೇಶನ ಮೂರ್ತಿ ಸಾತ್ತ್ವಿಕವಾಗಿರಬೇಕು, ಮಂಟಪವು ಅತ್ಯಂತ ದೊಡ್ಡದಾಗಿರದೆ ಚಿಕ್ಕ ಮತ್ತು ವ್ಯವಸ್ಥಿತವಾಗಿರಬೇಕು

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ವೃಕ್ಷಾರೋಹಣ

ನಗರದ ಮಸಾರಿ ವಿದ್ಯಾನಗರದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರೌಢ ಶಾಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಆಗಮಿಸಿ ಶಾಲೆಯ ಆವರಣದಲ್ಲಿ ವೃಕ್ಷಾರೋಹಣ ಕಾರ್ಯಕ್ರಮ ನೆರವೇರಿಸಿದರು.