ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಶ್ರೀರಾಮನ ನಾಮಜಪ ಮಾಡುವಾಗ ಶಾಂತ ಅನಿಸುವುದು ಮತ್ತು ಶ್ರೀಕೃಷ್ಣನ ನಾಮಜಪ ಮಾಡುವಾಗ ಆನಂದದ ಅರಿವಾಗುವುದು, ಇದರ ಹಿಂದಿನ ಕಾರಣಮೀಮಾಂಸೆ

ಶ್ರೀರಾಮನ ತತ್ತ್ವವು ಶ್ರೀವಿಷ್ಣುವಿನ ನಿರ್ಗುಣ ರೂಪಕ್ಕೆ ಹೆಚ್ಚು ಸಂಬಂಧಿಸಿದೆ; ಆದುದರಿಂದ ಶ್ರೀರಾಮನ ನಾಮಜಪವನ್ನು ಮಾಡುವಾಗ ನಿರ್ಗುಣ ರೂಪಕ್ಕೆ ಸಂಬಂಧಿಸಿದ ಶಾಂತಿಯ ಅನುಭೂತಿ ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ ಅವರಿಗೆ ಬಂದಿತು.

ಭಕ್ತರಿಗೆ ಬ್ರಹ್ಮಚೈತನ್ಯ ಗೋಂದವಲೆಕರ ಮಹಾರಾಜರ ಮಾರ್ಗದರ್ಶನ

ಭಗವಂತನು ಭಕ್ತರ ಸಂಕಟಗಳನ್ನು ದೂರ ಮಾಡುತ್ತಾನೆ, ಅಂದರೆ ‘ಅವರ ಪ್ರಾಪಂಚಿಕ ಸಂಕಟಗಳನ್ನು ದೂರಗೊಳಿಸುತ್ತಾನೆ’, ಎಂದಲ್ಲ. ಆ ಸಂಕಟಗಳನ್ನು ಅವನು (ಭಗವಂತನು) ಸಹಜವಾಗಿ ದೂರ ಮಾಡಬಲ್ಲನು; ಆದರೆ ಆ ಭಕ್ತನಿಗೆ ಸಮಾಧಾನವಾಗಿರುವಂತೆ ಮಾಡಿ ಸಂಕಟಗಳನ್ನು ಸಹಿಸುವ ಶಕ್ತಿಯನ್ನು ಕೊಡುತ್ತಾನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಮುಂದಿನ ಪೀಳಿಗೆ ಭಯೋತ್ಪಾದಕರಾಗಬಾರದು, ಅದಕ್ಕಾಗಿ ಶಾಲೆಯ ಪಠ್ಯಕ್ರಮಗಳಲ್ಲಿಯೇ ಹಿಂದೂ ಧರ್ಮದಲ್ಲಿ ಹೇಳಲಾದ ಜ್ಞಾನ, ವಿಜ್ಞಾನ ಮತ್ತು ಒಳ್ಳೆಯ ಸಂಸ್ಕಾರಗಳನ್ನು ಕಲಿಸಿದರೆ ಬಾಲಕರ ಮನಸ್ಸಿನಲ್ಲಿ ರಾಷ್ಟ್ರಪ್ರೇಮ ಉತ್ಪನ್ನವಾಗುತ್ತದೆ !’

ಮನುಷ್ಯನ ಜೀವನದಲ್ಲಿ ಮತ್ತು ಅವನ ಮೃತ್ಯುವಿನ ನಂತರವೂ ಸಾಧನೆಗಿರುವ ಅಸಾಧಾರಣ ಮಹತ್ವ !

ಸಾಮಾನ್ಯ ವ್ಯಕ್ತಿಯು ಸಾಧನೆ ಮಾಡುವುದಿಲ್ಲ ಹಾಗಾಗಿ ಮೃತ್ಯುವಿನ ನಂತರ ಅವನ ಲಿಂಗದೇಹದ ಮೇಲಿರುವ ಸ್ವಭಾವ ದೋಷ-ಅಹಂರೂಪಿ ಜಡತ್ವ ಮತ್ತು ಅವನ ಮೇಲಾದ ಅನಿಷ್ಟ ಶಕ್ತಿಗಳ ಆಕ್ರಮಣ, ಇವುಗಳಿಂದಾಗಿ ಆ ಲಿಂಗದೇಹಕ್ಕೆ ಗತಿ ಪ್ರಾಪ್ತವಾಗಲು ಅಡೆತಡೆಯುಂಟಾಗುತ್ತದೆ.

ಹರಿಕೀರ್ತನೆಯಲ್ಲಿ ಸಮಯ ಕಳೆಯಿರಿ !

ಯಾವಾಗಲೂ ಅನಾವಶ್ಯಕ ವಿಷಯ ಮಾಡುವುದರಲ್ಲಿ ನಮ್ಮ ಸಮಯವನ್ನು ವ್ಯರ್ಥಗೊಳಿಸಬಾರದು. ಅದಕ್ಕೆ ಮೊದಲನೇ ಕಾರಣವೆಂದರೆ – ‘ಕ್ಷೀಣಮ್ ಆಯುಃ ಕ್ಷಣೆ ಕ್ಷಣೆ’, ನಮ್ಮ ಆಯುಷ್ಯವು ಪ್ರತಿಯೊಂದು ಕ್ಷಣ ಕಡಿಮೆಯಾಗುತ್ತಿದೆ.

ಸಕಾರಾತ್ಮಕವಿರುವ ಮತ್ತು ಗುರುದೇವರ ಬಗ್ಗೆ ಅಪಾರ ಭಾವವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಪಾಠಕ (೧೧ ವರ್ಷ) !

ಕು. ಪ್ರಾರ್ಥನಾ ಪಾಠಕ ಸತ್ಸಂಗಕ್ಕೆ ಬರುವಾಗ ತುಂಬಾ ಮಳೆ ಬರುತ್ತಿತ್ತು. ಆಗ ಅವಳಿಗೆ ‘ವರುಣದೇವನು ತಮ್ಮ ಸತ್ಸಂಗಕ್ಕೆ ಬಂದಿದ್ದಾನೆ ಮತ್ತು ತಮ್ಮ ಆಶೀರ್ವಾದವನ್ನು ಪಡೆಯುತ್ತಿದ್ದಾನೆ’, ಎಂದೆನಿಸಿತು.

ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಸನಾತನದ ಬಗ್ಗೆ ತೆಗೆದ ಗೌರವೋದ್ಗಾರ

‘ಸನಾತನವು ತುಂಬಾ ಒಳ್ಳೆಯ ಕಾರ್ಯ ಮಾಡುತ್ತಿದೆ, ಆಠವಲೆಯವರು (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ) ತುಂಬಾ ಉತ್ತಮ ರೀತಿಯಲ್ಲಿ ಎಲ್ಲರನ್ನು ಒಗ್ಗೂಡಿಸುತ್ತಿದ್ದಾರೆ. ಸನಾತನವು ಉತ್ತಮ ಕಾರ್ಯ ಮಾಡುತ್ತಿದೆ’ ಎಂದಿದ್ದರು.

ಪ್ರತಿಯೊಂದು ಸೇವೆಯಲ್ಲಿ ಮನಸ್ಸಿನ ಪಾಲ್ಗೊಳ್ಳುವಿಕೆಯನ್ನು ಹೇಗೆ ಹೆಚ್ಚಿಸಬೇಕು ?

ಪ್ರತಿಯೊಂದು ಸೇವೆಯನ್ನು ಮಾಡುವಾಗ, ‘ದೇವರು ಈ ಸೇವೆಯಿಂದ ನನ್ನ ಮನೋಲಯ ಮತ್ತು ಬುದ್ಧಿಲಯವನ್ನು ಮಾಡಿಸಿಕೊಳ್ಳಲಿದ್ದಾನೆ’, ಇತ್ಯಾದಿ ದೃಷ್ಟಿಕೋನವನ್ನಿಟ್ಟರೆ ಆ ಸೇವೆಯಲ್ಲಿ ಮನಃಪೂರ್ವವಾಗಿ ತೊಡಗಿ ಆ ಸೇವೆಯು ಭಾವಪೂರ್ಣವಾಗಲು ಸಹಾಯವಾಗುತ್ತದೆ.’

‘ಚಿತ್ತಶುದ್ಧಿ ಬೇಗನೇ ಆಗಲು ಪ್ರತಿಯೊಬ್ಬರಿಗೂ ಯಾವ ಯೋಗಮಾರ್ಗದ ಸಾಧನೆ ಆವಶ್ಯಕವಾಗಿದೆ ?’, ಎಂಬುದನ್ನು ಬೇಗನೇ ಗುರುತಿಸುವ ಹಂತಗಳು !

ಸಾಧಕನಿಗೆ ವಿಶಿಷ್ಟ ಯೋಗಮಾರ್ಗದಿಂದ ಅನುಭೂತಿಗಳು ಬರತೊಡಗಿದರೆ, ಅವನಿಗೆ ಚಿತ್ತದಲ್ಲಿನ ಸ್ವಭಾವದೋಷ ಹಾಗೂ ಅಹಂನ ಅಡಚಣೆಗಳನ್ನು ದೂರಗೊಳಿಸುವ ತೀವ್ರ ಇಚ್ಛೆ ಮೂಡುತ್ತದೆ ಹಾಗೂ ಅವನು ಅದಕ್ಕಾಗಿ ಪ್ರಯತ್ನಿಸತೊಡಗುತ್ತಾನೆ.’

ಧರ್ಮಸಂಕಟ – ಧರ್ಮಚಿಂತಕ

ಜಗತ್ತಿನಲ್ಲಿ ಪ್ರತಿ ವ್ಯಕ್ತಿಯ ಜೀವನದಲ್ಲಿ ಈ ಕ್ಷಣ ಬಂದೇ ಬರುತ್ತದೆ. ಯಾವಾಗ ನಮ್ಮ ಕನಸು, ಎಲ್ಲಾ ಆಸೆ ಭಸ್ಮ ಆಗಿಬಿಡುತ್ತದೆ ಮತ್ತು ನಮ್ಮ ಜೀವನದ ಎಲ್ಲಾ ಆ ಯೋಜನೆಗಳು ಚೂರು ಚೂರು ಆಗುತ್ತವೆ. ಒಂದು ಕಡೆ ಧರ್ಮ ಇರುತ್ತದೆ, ಇನ್ನೊಂದು ಕಡೆ ದುಃಖ ಇರುತ್ತದೆ. ಇದನ್ನೇ  ಧರ್ಮಸಂಕಟ ಎನ್ನುತ್ತಾರೆ.