ಸಾಧಕರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ಈ ಹೆಸರುಗಳಿಂದಲೇ ಸಂಬೋಧಿಸಬೇಕು !

ಸಾಧಕರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ಈ ಹೆಸರುಗಳಿಂದಲೇ ಸಂಬೋಧಿಸಬೇಕು !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನಾ ಕಾರ್ಯಕ್ಕಾಗಿ ಬೇಕಾಗುವ ಭಾರತೀಯ ಮತ್ತು ವಿದೇಶಿ ವಾದ್ಯಗಳ ದುರಸ್ತಿ ಮಾಡಲು ಬರುವವರಿಗಾಗಿ ಸೇವೆಯ ಸುವರ್ಣಾವಕಾಶ

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಕರೆ !

ಅಖಿಲ ಮನುಕುಲಕ್ಕೆ ಅಧ್ಯಾತ್ಮ ಜಗತ್ತಿನ ನಾವೀನ್ಯಪೂರ್ಣ ಪರಿಚಯವನ್ನು ಮಾಡಿಕೊಡುವ ಸನಾತನ ಸಂಸ್ಥೆಯ ಕಲೆಗೆ ಸಂಬಂಧಿಸಿದ ಸೇವೆಗಳಲ್ಲಿ ಭಾಗವಹಿಸಿ ಧರ್ಮಕಾರ್ಯಕ್ಕೆ ತಮ್ಮ ಯೋಗದಾನವನ್ನು ನೀಡಿ !

ವಿವಿಧ ಸ್ಥಳಗಳಿಂದ ಬಂದಿರುವ (ಜಮೆಯಾದ) ಸಾತ್ತ್ವಿಕ, ಪೌರಾಣಿಕ, ಐತಿಹಾಸಿಕ, ದೇವತೆಗಳು, ರಾಜರು ಮತ್ತು ರಾಷ್ಟ್ರಪುರುಷರ ೩ ಸಾವಿರಕ್ಕಿಂತಲೂ ಹೆಚ್ಚು ಕಾಗದದ ಚಿತ್ರಗಳ ವಿಷಯ ಮತ್ತು ಆಕಾರ ಕ್ಕನುಸಾರ ವರ್ಗೀಕರಣ ಮಾಡುವುದು,

ಯಾವುದೇ ಸಮಾರಂಭದಲ್ಲಿ ಪ್ರೇಕ್ಷಕರೊಂದಿಗೆ ವೇದಿಕೆಯಲ್ಲಿ ಕುಳಿತಿರುವ ಗಣ್ಯರಿಗೂ ನಮಸ್ಕಾರ ಮಾಡುವುದು ಅಪೇಕ್ಷಿತವಿದೆ

ಇತ್ತೀಚಿಗೆ ಒಂದು ಸಂತಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಧಕರೊಬ್ಬರು ಸಾಧನೆ ಮಾಡಿ ಸಂತಪದವಿ ಯಲ್ಲಿ ಆರೂಢರಾಗಿರುವ ಘೋಷಣೆಯಾಗುವ ಮೊದಲು ಮತ್ತು ಘೋಷಣೆಯಾದ ನಂತರ ಸಾಧಕರು ಆ ಸಂತರ ಗುಣವೈಶಿಷ್ಟ್ಯಗಳನ್ನು ಹೇಳಲು ವೇದಿಕೆಗೆ ಬಂದರು.

ನವರಾತ್ರಿಯ ಕಾಲದಲ್ಲಿ ಆಗುವ ಧರ್ಮಹಾನಿಯನ್ನು ತಡೆಯಿರಿ ಮತ್ತು ‘ಆದರ್ಶ ನವರಾತ್ರ್ಯುತ್ಸವ’ವನ್ನು ಆಚರಿಸಲು ಪ್ರಯತ್ನಿಸಿ ದೇವಿಯ ಕೃಪೆಗೆ ಪಾತ್ರರಾಗಿ !

ಉತ್ಸವದ ವಿಕೃತಿಗಳನ್ನು ತಡೆದು ‘ಆದರ್ಶ ನವರಾತ್ರೋತ್ಸವ’ ವನ್ನು ಆಚರಿಸುವುದು ಮತ್ತು ಅದಕ್ಕಾಗಿ ಇತರರನ್ನೂ ಪ್ರೋತ್ಸಾಹಿಸುವುದು, ಇದು ದೇವಿಯ ಶ್ರೇಷ್ಠವಾದ ಉಪಾಸನೆಯಾಗಿದೆ !

ಅಪರಿಚಿತ ಸಂಪರ್ಕ ಸಂಖ್ಯೆಯಿಂದ ಯಾರಾದರೂ ಕರೆ ಮಾಡಿದರೆ ಅಥವಾ ಕಿರುಸಂದೇಶ ಕಳುಹಿಸಿದರೆ ಆರ್ಥಿಕ ಹಾನಿಯಾಗದಂತೆ ಎಚ್ಚರ ವಹಿಸಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ಮನವಿ !

ಪೂರ್ವಜರಿಂದಾಗುವ ತೊಂದರೆ ದೂರವಾಗಲು ಪಿತೃಪಕ್ಷದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿ ಮಾಡಿ !

ಪಿತೃಪಕ್ಷದಲ್ಲಿ ಪೂರ್ವಜರ ತೊಂದರೆಗಳಿಂದ ರಕ್ಷಣೆಯಾಗಲು ದಿನವಿಡಿ ಮಧ್ಯಮಧ್ಯದಲ್ಲಿ ದತ್ತನಲ್ಲಿ ಪ್ರಾರ್ಥಿಸಬೇಕು.

ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ಪೂರ್ಣವೇಳೆ ಸಮರ್ಪಿತರಾದ ಸಾಧಕರು ಬಳಸುತ್ತಿರುವ ಹಾಸಿಗೆಗಳನ್ನು ಹೊಸದಾಗಿ ತಯಾರಿಸಲು ಹಾಸಿಗೆ ತಯಾರಿಸುವ ಕೌಶಲ್ಯ ಇರುವವರ ಆವಶ್ಯಕತೆ !

ಸಾಧಕ, ವಾಚಕ ಅಥವಾ ಧರ್ಮಪ್ರೇಮಿಗಳಲ್ಲಿ ಯಾರಿಗಾದರೂ ಹಾಸಿಗೆಯನ್ನು ತಯಾರಿಸುವ ಅನುಭವ ಇದ್ದರೆ ಅಥವಾ ಈ ವ್ಯವಸಾಯವಿರುವವರಿಗೆ ಈ ಸೇವೆಯ ಸುವರ್ಣಾವಕಾಶವಿದೆ.

ಆರೋಗ್ಯವನ್ನು ನಿರ್ಲಕ್ಷಿಸಬೇಡಿ; ಆದರೆ ಆರೋಗ್ಯದ ಬಗ್ಗೆ ಚಿಂತೆಯನ್ನೂ ಮಾಡಬೇಡಿ !

ಶಾರೀರಿಕ ಅಥವಾ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವಾಗ ಮನಸ್ಸಿನಲ್ಲಿ ಕಿರಿಕಿರಿಯಾಗುತ್ತಿದ್ದರೆ, ಅಸ್ವಸ್ಥತೆ ಹೆಚ್ಚುತ್ತಿದ್ದರೆ ಅಥವಾ ನಕಾರಾತ್ಮಕತೆ; ನಿರಾಶೆ ಉಂಟಾಗುತ್ತಿದ್ದರೆ, ಅದಕ್ಕಾಗಿ ಮನಸ್ಸಿಗೆ  ಸ್ವಯಂಸೂಚನೆ ನೀಡಬೇಕು ಮತ್ತು ಅವಶ್ಯಕತೆಯನುಸಾರ ಮನೋವೈದ್ಯರ ಮಾರ್ಗದರ್ಶನವನ್ನೂ ಪಡೆದುಕೊಳ್ಳಬೇಕು.’

ಗಣೇಶೋತ್ಸವದ ನಿಮಿತ್ತ ಊರಿಗೆ ಹೋಗುವಾಗ, ಹಾಗೇ ಇತರ ಸಮಯಗಳಲ್ಲಿ ಪ್ರಯಾಣ ಮಾಡುವಾಗ, ಸನಾತನದ ಗ್ರಂಥಗಳು, ಕಿರುಗ್ರಂಥಗಳು ಜೊತೆಗಿಟ್ಟುಕೊಳ್ಳಿ ಮತ್ತು ಅವುಗಳ ಪ್ರಸಾರ ಮಾಡಿ !

ಪ್ರಯಾಣದ ಸಮಯದಲ್ಲಿ ತಮ್ಮ ಬಳಿ ಗ್ರಂಥಗಳು, ಕಿರುಗ್ರಂಥಗಳು ಹಾಗೂ ‘ಸನಾತನ ಪ್ರಭಾತ’ನ ಪತ್ರಿಕೆಗಳನ್ನು ಇಟ್ಟುಕೊಳ್ಳಿ !