ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ದುಷ್ಪರಿಣಾಮವನ್ನು ತಿಳಿಯಿರಿ !
‘ಕರ್ನಾಟಕ ರಾಜ್ಯದ ಮುಸಲ್ಮಾನರು ಕಾಂಗ್ರೆಸ್ಗೆ ಮತದಾನ ಮಾಡಿದ್ದರಿಂದ ಅದು ಗೆಲುವು ಸಾಧಿಸಿದೆ. ಅದಕ್ಕಾಗಿ ಕಾಂಗ್ರೆಸ್ ಮುಸಲ್ಮಾನನನ್ನು ಉಪಮುಖ್ಯಮಂತ್ರಿ ಮಾಡಬೇಕು ಮತ್ತು ೫ ಮಂತ್ರಿಸ್ಥಾನಗಳನ್ನು ಮುಸಲ್ಮಾನರಿಗೆ ನೀಡಬೇಕು ಎಂದು ರಾಜ್ಯದ ವಕ್ಫ್ ಬೋರ್ಡ್ ಆಗ್ರಹಿಸಿದೆ.