ಮಲಬದ್ಧತೆ (Constipation) ಈ ರೋಗಕ್ಕೆ ಹೋಮಿಯೋಪತಿ ಔಷಧಿಗಳ ಮಾಹಿತಿ

ಮಲವಿಸರ್ಜನೆ ಮಾಡಲು ತೊಂದರೆ ಆಗುವುದು, ಮಲವಿಸರ್ಜನೆ ಮಾಡುವಾಗ ವೇದನೆಗಳಾಗುವುದು, ಹಾಗೆಯೇ ಮಲವಿಸರ್ಜನೆ ಅಪೂರ್ಣ ಆಗಿದೆ ಎಂದು ಅನಿಸುವುದು, ಇದಕ್ಕೆ ‘ಮಲಬದ್ಧತೆ’ ಎಂದು ಹೇಳುತ್ತಾರೆ.

ಆಮ್ಲಪಿತ್ತ (Acidity) ದ ನಿವಾರಣೆಗೆ ಹೋಮಿಯೋಪತಿ ಔಷಧಿಗಳ ಮಾಹಿತಿ

ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪತಿ’ ಚಿಕಿತ್ಸೆ !’ (ಲೇಖನ ೧೦) ! 

ಹೋಮಿಯೋಪಥಿ ಔಷಧಗಳ ಕಾಳಜಿ ತೆಗೆದುಕೊಳ್ಳುವ ಪದ್ಧತಿ, ಚಿಕಿತ್ಸಾಪದ್ಧತಿಯ ಮಿತಿ ಮತ್ತು ಹನ್ನೆರಡುಕ್ಷಾರ ಔಷಧಗಳು

ನೆಗಡಿ, ಕೆಮ್ಮು, ಜ್ವರ, ವಾಂತಿ, ಬೇಧಿ, ಮಲಬದ್ಧತೆ, ಪಿತ್ತರೋಗದಂತಹ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೇ ಉಪಚಾರ ಮಾಡಲು ಸಾಧ್ಯವಾಗುವ ಹೋಮಿಯೋಪಥಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ಅತ್ಯಂತ ಉಪಯೋಗಿ ಯಾಗಿದೆ.

ಹೋಮಿಯೋಪಥಿ ಉಪಚಾರದ ಲಾಭಗಳು ಮತ್ತು ‘ಸ್ವಉಪಚಾರ’ ದ ಬಗ್ಗೆ ಮಾರ್ಗದರ್ಶಕ ಅಂಶಗಳು

ಹೋಮಿಯೋಪಥಿ ಔಷಧಗಳು ಎಲ್ಲ ವಯಸ್ಸಿನ ರೋಗಿಗಳಿಗೆ ಸುರಕ್ಷಿತ (ಸ್ಚಿಜಿಎ) ಆಗಿವೆ. ಈಗಷ್ಟೇ ಹುಟ್ಟಿದ ನವಜಾತ ಶಿಶು ಮತ್ತು ತುಂಬಾ ವಯಸ್ಸಾದ ವೃದ್ಧರಿಗೂ ಇದು ಅತಿ ಸುರಕ್ಷಿತವಾಗಿದೆ.

‘ಹೋಮಿಯೋಪತಿ ಸ್ವಯಂ ಚಿಕಿತ್ಸೆ’ ಈ ಸಂದರ್ಭದಲ್ಲಿ ಮಾಹಿತಿ ತಿಳಿಸಿ !

ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ‘ಹೋಮಿಯೋಪತಿಯ ಸ್ವಯಂಚಿಕಿತ್ಸೆ’ ಈ ವಿಷಯವಾಗಿ ಮಾಹಿತಿ ಇದ್ದರೆ ಅವರು ಈ ಮಾಹಿತಿ ಬರೆದು ಅಥವಾ ಬೆರಳಚ್ಚು ಮಾಡಿ ಆದಷ್ಟು ಬೇಗನೆ ಸೌ. ಭಾಗ್ಯಶ್ರೀ ಸಾಮಂತ ಇವರ ಹೆಸರಿಗೆ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಕಳುಹಿಸಬೇಕು.

ಬರುವ ಮಹಾಭೀಕರ ಆಪತ್ಕಾಲದ ದೃಷ್ಟಿಯಿಂದ ಆಯುರ್ವೇದ ಮತ್ತು ‘ಹೋಮಿಯೋಪತಿಕ್ ಔಷಧಿಗಳ, ಯೋಗಾಸನ ಮತ್ತು ಪ್ರಾಣಾಯಾಮಗಳ ಮಹತ್ವ ಗಮನದಲ್ಲಿಡಿ !

ಯುದ್ಧದ ಕಾಲದಲ್ಲಿ ಔಷಧಗಳ ಸಂಗ್ರಹವನ್ನು ಹೆಚ್ಚಾಗಿ ಸೈನಿಕರಿಗಾಗಿ ಉಪಯೋಗಿಸಲಾಗುತ್ತದೆ. ಇದರಿಂದಾಗಿ ಔಷಧಗಳ ಕೊರತೆಯಾಗುವುದು. ಈ ದೃಷ್ಟಿಯಿಂದ ಕುಟುಂಬಕ್ಕಾಗಿ ಬೇಕಾಗುವ ಔಷಧಗಳನ್ನು ಆಪತ್ಕಾಲದ ಮೊದಲೇ ಖರೀದಿಸಿಡಬೇಕಾಗಿದೆ.