ಭಾರತವು ವಿಶ್ವದ ಆಧ್ಯಾತ್ಮಿಕ ಗುರುವಾಗಿದ್ದರೂ ಭಾರತದಲ್ಲಿ ಈ ರೀತಿಯ ಪ್ರಯೋಗ ನಡೆಸುವ ವಿಚಾರ ಯಾರ ಮನಸ್ಸಿಗೂ ಬರುವುದಿಲ್ಲ; ಏಕೆಂದರೆ ಭಾರತವು ವಿನಾಶಕಾರಿ ಜಾತ್ಯತೀತವನ್ನು ಅಂಗೀಕರಿಸಿದೆ !

ಡಾ. ಧನಂಜಯ ಲಾಕಿರೆಡ್ಡಿರವರು ಮಾತನಾಡುತ್ತ, “ನಾವು ವಿಜ್ಞಾನದ ಮೇಲೆ ವಿಶ್ವಾಸವಿಡುತ್ತೇವೆ. ಜೊತೆಗೆ ದೈವೀ ಅಲೌಕಿಕ ಶಕ್ತಿಯ ಮೇಲೆ ಕೂಡ ವಿಶ್ವಾಸವಿಡುತ್ತೇವೆ. ಆದ್ದರಿಂದ ‘ದೈವೀ ಶಕ್ತಿಯಿಂದ ರೋಗಿಗಳ ಮೇಲೆ ಏನಾದರೂ ಪರಿಣಾಮವಾಗುತ್ತದೆಯೇ, ಎಂಬ ಬಗ್ಗೆ ನಾವು ಅಭ್ಯಾಸ ಮಾಡಲಿದ್ದೇವೆ, ಎಂದಿದ್ದಾರೆ.