ವಾಮಾಚಾರದ ಹೆಸರಿನಲ್ಲಿ ವಂಚನೆ, 3 ಕಪಟಿ ಸಾಧುಗಳ ಬಂಧನ !

ಒಬ್ಬನ ಹೆಸರು ಷಹಜಾದ

ಇಂದೋರ (ಮಧ್ಯಪ್ರದೇಶ) – ಇಲ್ಲಿನ ಜವಾಹರ್ ಹಿಲ್ ಪ್ರದೇಶದ ಒಂದು ರೆಸ್ಟೋರೆಂಟ್ ನಲ್ಲಿ ಪೋಲೀಸರು 3 ಸಾಧುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮೂವರ ಮೇಲೆ ವಾಮಾಚಾರದ ನೆಪದಲ್ಲಿ ವಂಚನೆ ಮಾಡಿರುವ ಆರೋಪ ಇದೆ. ಮೂವರಲ್ಲಿ ಒಬ್ಬನ ಹೆಸರು ಷಹಜಾದ ಎಂದು ಹೇಳಿದ್ದಾರೆ. ಈ ಮೂವರು ಅಂಷುಲ ರಾಠೊಡ ಎಂಬ ವ್ಯಕ್ತಿಯನ್ನು ತಡೆದು ಅವನಿಂದ ಹಣ ಮತ್ತು ಚಿನ್ನದ ಉಂಗುರ ತೆಗೆದುಕೊಂಡಿದ್ದರು ಎಂದು ಭಜರಂಗ ದಳದ ಶರ್ಮಾ ಹೇಳಿದ್ದಾರೆ. ಈ ಬಗ್ಗೆ ಪೋಲೀಸರಿಗೆ ದೂರು ನೀಡಲಾಗಿತ್ತು.

ಸಂಪಾದಕೀಯ ನಿಲುವು

ದೇಶದ ಕೆಲವಡೆ ಕಾವಿ ಬಟ್ಟೆ ಧರಿಸಿ ಕೂದಲು ಗಡ್ಡ ಬೆಳಸಿ ಸಾಧುಗಳಂತೆ ನಟಿಸಿ ಹಣ ವಸೂಲಿಮಾಡುತ್ತಿದ್ದ ಕೆಲ ಮುಸ್ಲಿಂರು ಸಿಕ್ಕಿ ಬಿದ್ದಿದ್ದಾರೆ. ಮತಾಂಧರು ಈಗ “ಸಾಧು-ಜಿಹಾದ್” ಪ್ರಾರಂಭಿಸಿದ್ದಾರಾ ? ಹೀಗೆ ಅನುಮಾನ ಬರುತ್ತಿದೆ !