ಕುವೈತ ಸರಕಾರದಿಂದ ಸ್ವೀಡಿಷ್ ಭಾಷೆಯಲ್ಲಿ ಖುರಾನಿನ ೧ ಲಕ್ಷ ಪ್ರತಿಗಳ ಮುದ್ರಣ !

ಸ್ವೀಡನ್‌ನಲ್ಲಿ ಖುರಾನ ಸುಟ್ಟಿದ ಪ್ರಕರಣ

ನವದೆಹಲಿ – ಕೆಲವು ದಿನಗಳ ಹಿಂದೆ ಯುರೋಪ್‌ನ ಸ್ವೀಡನ್ ದೇಶದಲ್ಲಿ ಕುರಾನ್ ಸುಟ್ಟಿರುವ ಘಟನೆ ನಡೆದಿತ್ತು. ಈ ಘಟನೆಯ ನಂತರ, ಕುವೈತ್ ಸರಕಾರವು ಸ್ವೀಡಿಷ್ ಭಾಷೆಯಲ್ಲಿ ಕುರಾನಿನ ೧ ಲಕ್ಷ ಪ್ರತಿಗಳನ್ನು ಮುದ್ರಿಸಲಾಗುವುದ ಎಂದು ಅಲ್ಲಿನ ಪ್ರಧಾನಿ ಶೇಖ ಅಹಮದ ನವಾಫ ಅಲ್-ಅಹಮದ ಇವರು ನಿರ್ಧರಿಸಿದ್ದಾರೆ. ಇಸ್ಲಾಂ ವಿಷಯದ ಬಗ್ಗೆ ಸಹಿಷ್ಣುತೆಯನ್ನು ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.