ಬುಂದೀ (ರಾಜಸ್ಥಾನ) – ಇಲ್ಲಿನ ತೀಖಾ ಬರಡಾ ಪ್ರದೇಶದಲ್ಲಿ ೧೨ ವರ್ಷದ ಬಾಲಕನ ಮೇಲೆ ೩ ಬೀದಿ ನಾಯಿಗಳು ದಾಳಿ ಮಾಡಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಈ ನಾಯಿಗಳು ಆ ಬಾಲಕನ ತಲೆಯ ಮೇಲೆ ೬೦ ಕಡೆ ಕಚ್ಚಿವೆ. ಅವನ ದೇಹದ ಮೇಲೆ ೨೨ ಕಡೆ ಗಾಯ ಮಾಡಿವೆ. ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಚಿಕಿತ್ಸೆ ನಡೆಯುತ್ತಿರುವಾಗ ಆತ ಸಾವನ್ನಪ್ಪಿದ್ದಾನೆ.
12-Year-Old Boy Dies After Being Attacked By Stray Dogs In Rajasthan: Cops https://t.co/npkXNZ5gpZ pic.twitter.com/mbbDM2Yef0
— NDTV News feed (@ndtvfeed) July 9, 2023
ಸಂಪಾದಕೀಯ ನಿಲುವುಮಾನವೀಯತೆಯ ಹೆಸರಿನಲ್ಲಿ ಬೀದಿ ನಾಯಿಗಳಿಗೆ ಆಶ್ರಯ ನೀಡುವ ವ್ಯವಸ್ಥೆಗಳು ಇಂತಹ ಘಟನೆಗಳಿಂದ ಹಾಸ್ಯಾಸ್ಪದಕ್ಕೆ ಒಳಗಾಗುತ್ತವೆ, ಎಂಬುದನ್ನು ಗಮನಿಸಿ ! ಬೀದಿ ನಾಯಿಗಳ ಈ ಮಾರಣಾಂತಿಕ ಸಮಸ್ಯೆಯನ್ನು ಪರಿಹರಿಸಲು ಸಮರೋಪಾದಿಯಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ ! |