೪ ದಿನಗಳಿಂದ ನಾಪತ್ತೆಯಾಗಿದ್ದ ಜಲಾಂತರ್ಗಾಮಿ

ನವ ದೆಹಲಿ – ಅಟ್ಲಾಂಟಿಕ ಮಹಾಸಾಗರದಲ್ಲಿ ೧೧೨ ವರ್ಷಗಳ ಹಿಂದೆ ಮುಳುಗಿರುವ ಮಹಾಕಾಯ ಟೈಟಾನಿಕ್ ಹಡಗಿನ ಅವಶೇಷ ನೋಡುವುದಕ್ಕೆ ಸಮುದ್ರದ ತಳಕ್ಕೆ ಹೋಗಿದ್ದ ಜಲಾಂತರ್ಗಾಮಿಯಲ್ಲಿನ ೫ ಜನರ ಮೃತ್ಯು ಆಗಿದೆ. ಈ ಜಲಾಂತರ್ಗಾಮಿಯಲ್ಲಿ ೯೬ ಗಂಟೆ ಸಾಕಾಗುವಷ್ಟು ಆಕ್ಸಿಜನ್ ಇತ್ತು. ೪ ದಿನದಿಂದ ಅದು ನಾಪತ್ತೆಯಾಗಿತ್ತು. ಅದನ್ನು ಹುಡುಕುವುದು ಸಾಧ್ಯವಾಗಿರಲಿಲ್ಲ. ೪ ದಿನದ ನಂತರ ಈ ಜಲಾಂತರ್ಗಾಮಿಯಲ್ಲಿನ ಜನರ ದುರ್ದೈವದಿಂದ ಸಾವಾಗಿರುವ ಮಾಹಿತಿ ಓಶಿಯನ ಗೇಟ್ ಈ ಕಂಪನಿ ಮಾಹಿತಿ ನೀಡಿದೆ. ಈ ಕಂಪನಿಯಿಂದ ಈ ಜಲಾಂತರ್ಗಾಮಿ ನಡೆಸಲಾಗುತ್ತಿತ್ತು.
US Navy sonar detected Titan sub implosion HOURS after submersible lost contact with mothership – sparking questions as to why a multi-million dollar international rescue effort was launched https://t.co/cjRDDfHnqx
— Jack Poso 🇺🇸 (@JackPosobiec) June 22, 2023
‘ರೈಟರ್ಸ್’ ಈ ವಾರ್ತಾ ಸಂಸ್ಥೆಯ ನೀಡಿರುವ ಮಾಹಿತಿಯ ಪ್ರಕಾರ ಶೋಧ ಅಭಿಯಾನಕ್ಕೆ ಹೋಗಿರುವ ಪಥಕಕ್ಕೆ ಟೈಟಾನಿಕ್ ಹತ್ತಿರ ನಾಪತ್ತೆ ಆಗಿರುವ ಜಲಾಂತರ್ಗಾಮಿಯ ಅವಶೇಷ ದೊರೆತಿದೆ. ಈ ಜಲಾಂತರ್ಗಾಮಿಯ ಚಾಲಕ, ಬ್ರಿಟಿಷ ನಾಗರಿಕ, ಶ್ರೀಮಂತ ಪಾಕಿಸ್ತಾನಿ ಕುಟುಂಬದಲ್ಲಿನ ೨ ಸದಸ್ಯರು ಮತ್ತು ಇತರ ಒಬ್ಬ ಪ್ರಯಾಣಿಕನ ಸಮಾವೇಶವಿದೆ. ಇವರೆಲ್ಲರೂ ಅಬ್ಜಾದೀಶರು ಆಗಿದ್ದರು ಟೈಟಾನಿಕಿನ ಅವಶೇಷದವರೆಗೆ ತಲುಪುವುದು, ಅಲ್ಲಿ ತಿರುಗಾಡುವುದು ಮತ್ತು ಹಿಂತಿರುಗುವುದು ಈ ಎಲ್ಲದ್ದಕ್ಕು ೮ ಗಂಟೆ ಬೇಕಾಗುತ್ತಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!