ಅರಬ್ಬಿ ಸಮುದ್ರದಲ್ಲಿನ ‘ಬಿಪರಜಾಯ್’ ಚಂಡಮಾರುತ ಪಾಕಿಸ್ತಾನದತ್ತ ವಾಲಿತು !

ನವ ದೆಹಲಿ – ಹವಾಮಾನ ಇಲಾಖೆಯವರು ಈ ವರ್ಷದ ಮಾನ್ಸೂನ್ ಮಳೆ ಕೇರಳಕ್ಕೆ ತಲುಪಿರುವ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಜೂನ್ ೧ ರಂದು ಕೇರಳಕ್ಕೆ ಆಗಮಿಸುವ ಮಾನ್ಸೂನ್ ಮಳೆ ಈ ವರ್ಷ ಒಂದು ವಾರ ತಡವಾಗಿ ಆಗಮಿಸಿದೆ. ಅರಬ್ಬಿ ಸಮುದ್ರದಲ್ಲಿ ‘ಬೀಪರ್ಜಾಯ್’ ಚಂಡಮಾರುತವು ಮಾನ್ಸೂನ್ ಮಳೆಯನ್ನು ತಡೆದಿತ್ತು. ಇಗ ಈ ಚಂಡಮಾರುತ ಪಾಕಿಸ್ತಾನದತ್ತ ಸಾಗಿದ್ದರಿಂದ ಕೇರಳದಲ್ಲಿ ಮುಂಗಾರು ಮಳೆಯ ಹಾದಿ ಸುಗಮಗೊಂಡಿದೆ.
#IMD: Monsoon Arrives in #Kerala, Bringing Respite from Heat Wave; Rain Lashes Several States.https://t.co/xnjKj2au5v
— TIMES NOW (@TimesNow) June 8, 2023
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!