ಬರೇಲಿ(ಉತ್ತರಪ್ರದೇಶ) – ಇಲ್ಲಿಯ ಒಂದು ಕಬ್ಬಿನ ಹಾಲಿನ ಅಂಗಡಿಯಲ್ಲಿ ಬರ್ಫ್‌ನ ಪೆಟ್ಟಿಗೆಯಲ್ಲಿ ಮಾಂಸ ಸಿಕ್ಕಿದ್ದರಿಂದ ಕೋಲಾಹಲ ಹಬ್ಬಿದೆ. ಅಂಗಡಿಯವನು ಬಫನ ತುಂಡುಗಳಲ್ಲಿ ಮಾಂಸದ ತುಂಡುಗಳು ಕಪ್ಪು ಬಣ್ಣದ ಕಾಗದದಲ್ಲಿ ಸುತ್ತಿ ಇಟ್ಟಿದ್ದನು. ಹಿಂದೂ ಯುವ ವಾಹಿನಿಯ ಕಾರ್ಯಕರ್ತ ಕಮಲ ರಾಣಾ ಇವರು, ‘ನಾನು ಅಂಗಡಿಯ ಅಚ್ಛೆ ಮಿಯಾ(ಫೈಜಲ) ಇವನನ್ನು ಈ ಕೃತ್ಯವನ್ನು ಮಾಡುತ್ತಿರುವಾಗ ನೋಡಿದೆನು’, ಎಂದು ಆರೋಪಿಸಿದ್ದಾರೆ. ಈ ಪ್ರಕರಣದ ವಿಡಿಯೋ ಸಾಮಾಜಿಕ ಸಂಕೇತಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಿದೆ. ಪೊಲೀಸರು ಫೈಝಲನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ತನಿಖೆ ನಡೆಸಲಾಗಿದೆಯೆಂದು ಪೊಲೀಸರು ಹೇಳಿದ್ದಾರೆ.
೧. ಹಿಂದೂ ಯುವಾ ವಾಹಿನಿಯ ಕಾರ್ಯಕರ್ತ ಕಮಲ ರಾಣಾ ದೀದಿಪುರಮ ಚೌಕದಲ್ಲಿ ಕಬ್ಬಿನ ರಸವನ್ನು ಕುಡಿಯಲು ಹೋಗಿದ್ದರು. ಅಲ್ಲಿಯ ಬರ್ಫನ ಪೆಟ್ಟಿಗೆಯಲ್ಲಿ ಕೆಂಪುಬಣ್ಣವನ್ನು ನೋಡಿ ಅವರಿಗೆ ಸಂದೆಹ ಬಂದಿತು.
೨. ಅವರು ಅಂಗಡಿ ಮಾಲಿಕ ಫೈಝಲನಿಗೆ ಬರ್ಫನ ಪೆಟ್ಟಿಗೆಯನ್ನು ತೆರೆಯುವಂತೆ ಹೇಳಿದರು. ಬಫನ ತುಂಡುಗಳಲ್ಲಿ ಮಾಂಸದ ತುಂಡುಗಳು ಕಪ್ಪು ಬಣ್ಣದ ಕಾಗದದಲ್ಲಿ ಸುತ್ತಿಟ್ಟುರುವುದು ಅವರಿಗೆ ಕಂಡು ಬಂದಿತು. ಈ ವಿಷಯದಲ್ಲಿ ವಿಚಾರಿಸಿದಾಗ ಅಂಗಡಿಯವನು ಕೋಪಿಸಿಕೊಂಡನು ಮತ್ತು ಜಗಳವಾಡತೊಡಗಿದನು. ತದನಂತರ ರಾಣಾ ಪೊಲೀಸರಲ್ಲಿ ದೂರು ದಾಖಲಿಸಿದರು.
೩. ಹಿಂದೂ ಯುವಾ ವಾಹಿನಿಯು ಒಂದು ದೊಡ್ಡ ಷಡ್ಯಂತ್ರ್ಯದ ಭಾಗವಾಗಿದೆಯೆಂದು ಆರೋಪಿಸುತ್ತಾ, ‘ಜನರ ಧರ್ಮವನ್ನು ಭ್ರಷ್ಟಗೊಳಿಸುವ ಒಂದು ಷಡ್ಯಂತ್ರ್ಯವಾಗಿದೆ’, ಎಂದು ಹೇಳಿದ್ದಾರೆ. ಫೈಜಲನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಕಮಲ ಕೋರಿದ್ದಾರೆ.
ಸಂಪಾದಕೀಯ ನಿಲುವುಈ ಹಿಂದೆಯೂ ಉಪಹಾರಗೃಹದಲ್ಲಿ ಮತಾಂಧ ಮುಸಲ್ಮಾನರಿಂದ ಪದಾರ್ಥಗಳ ಮೇಲೆ ಉಗುಳುವ ಪ್ರಕಾರ ಜರುಗಿತ್ತು. ಈಗ ಗ್ರಾಹಕರಿಗೆ ಕಬ್ಬಿನ ರಸವನ್ನು ಕೊಡುವಾಗ ಬರ್ಫಿನಲ್ಲಿ ಮಾಂಸವನ್ನು ಇಟ್ಟು ಹಿಂದೂಗಳನ್ನು ಭ್ರಷ್ಟರನ್ನಾಗಿಸುವ ಒಂದು ಪ್ರಕಾರವಾಗಿದೆ. ಇದರ ಆಳವಾದ ತನಿಖೆ ನಡೆಸುವುದು ಆವಶ್ಯಕವಾಗಿದೆ ! |