ನವ ದೆಹಲಿ – ೧೫ನೇ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆಯನ್ನು ಕೇಂದ್ರೀಯ ಚುನಾವಣೆ ಆಯೋಗವು ಘೋಷಿಸಿದ್ದೂ ಜುಲೈ ೧೮ರಂದು ನಡೆಯಲಿದೆ ಹಾಗೂ ಜುಲೈ ೨೧ ರಂದು ಏಣಿಕೆಯಾಗಲಿದೆ ಎಂದು ಪ್ರಕಟಿಸಿದೆ. ಜುಲೈ ೨೫ರಂದು ನೂತನ ಅಧ್ಯಕ್ಷರು ಪ್ರಮಾಣ ವಚನ ಸ್ವಿಕರಿಸಲಿದ್ದಾರೆ. ಈ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಚಿತ್ರಿಕರಿಸಲಾಗುವುದು ಎಂದು ಕೇಂದ್ರ ಚುನಾವಣಾ ಆಯುಕ್ತ ರಾಜೀವ ಕುಮಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
#Presidentialpolls will be held on July 18 and the result will be declared on July 21. Special pens will be used to mark votes in the polls.
(@Aishpaliwal)https://t.co/7ZS3J0akcY— IndiaToday (@IndiaToday) June 9, 2022
ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಅವಧಿ ಜುಲೈ ೨೪ ಕ್ಕೆ ಕೊನೆಗೊಳ್ಳಲಿದ್ದು ಅವರಿಗೆ ಎರಡನೇ ಅವಕಾಶ ನೀಡುವ ಸಾಧ್ಯತೆ ಕಡಿಮೆ ಇದೆ.