ಈ ರೀತಿಯ ಬೇಡಿಕೆಯನ್ನು ಮಾಡುವಂತಾಗಬಾರದು ರೈಲ್ವೆ ಇಲಾಖೆಯು ತಾವಾಗಿಯೇ ಈ ಬದಲಾವಣೆಯನ್ನು ಮಾಡಬೇಕು !
ಆಕ್ರಮಣಕಾರನ ಸ್ಮೃತಿಯನ್ನು ಒರಸುವ ಬದಲು ಅದನ್ನು ವರ್ಷಗಟ್ಟಲೆ ಕಾಪಾಡುವ ಜಗತ್ತಿನ ಏಕೈಕ ದೇಶ ಭಾರತ !

ಮೈಸೂರು – ಇಲ್ಲಿಯ ಭಾಜಪದ ಶಾಸಕ ಪ್ರತಾಪ ಸಿಂಹ ಇವರು ಮೈಸೂರು -ಬೆಂಗಳೂರು ಟಿಪ್ಪು ಎಕ್ಸಪ್ರೆಸ್ನ ಹೆಸರನ್ನು ಬದಲಿಸಿ ಒಡೆಯರ ಎಕ್ಸಪ್ರೆಸ್ ಮಾಡುವಂತೆ ರೈಲ್ವೆ ಸಚಿವ ಶ್ರೀ. ಅಶ್ವಿನಿ ವೈಷ್ಣವ್ ಇವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಸಿಂಹ ಇವರು ಪತ್ರದಲ್ಲಿ ಎಲ್ಲಿಯು ಟಿಪ್ಪುವಿನ ಹೆಸರನ್ನು ತೆಗೆದುಕೊಳ್ಳದೆ ಕೇವಲ ರೈಲಿನ ಸಂಖ್ಯೆಯನ್ನು ಬರೆದಿದ್ದಾರೆ.
ಟಿಪ್ಪು ಎಕ್ಸ್ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್ಪ್ರೆಸ್ ಎಂದು ಹೆಸರಿಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ#PratapSimha #IndianRailways #TippuExpress https://t.co/DoUzShwGca
— TV9 Kannada (@tv9kannada) February 11, 2022
ಸಿಂಹ ಇವರು ಪತ್ರದಲ್ಲಿ, ಮೈಸೂರು ಸಂಸ್ಥಾನದ ಒಡೆಯರ ಮಹಾರಾಜರ ರೈಲ್ವೆಯ ಅಭಿವೃದ್ಧಿಯಲ್ಲಿ ದೊಡ್ಡ ಯೋಗದಾನವಿದೆ. ಅವನ (ಟಿಪ್ಪು ಸುಲ್ತಾನನ) ಕಾಲದಲ್ಲಿ ರಾಜ್ಯದ ವಿಕಾಸಕ್ಕಾಗಿ ನೀಡಿದ ಯೋಗದಾನವು ಯಾವುದೇ ಐತಿಹಾಸಿಕವಾದ ಪುರಾವೆಯಿಲ್ಲ ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ