ಪಾಕಿಸ್ತಾನ ನಿರ್ಮಾಣ ಮಾಡಲು ಅನುಮತಿ ನೀಡುವ ಕಾಂಗ್ರೆಸ್‌ನ ಸರಕಾರ ಛತ್ತೀಸ್‌ಗಡದಲ್ಲಿ ಇರುವುದರಿಂದ ಇಂತಹ ದೂರು ದಾಖಲಾಗುವುದು ಆಶ್ಚರ್ಯವೇನಿಲ್ಲ ? – ಸಂಪಾದಕರು

ಕೊರಬಾ (ಛತ್ತೀಸಗಡ) – ಇಲ್ಲಿಯ ಒಬ್ಬ ವ್ಯಾಪಾರಿಯು ಹಿಂದೂಗಳಿಗೆ ಅಗ್ನಿಸಾಕ್ಷಿಯಾಗಿ ‘ಹಿಂದೂ ರಾಷ್ಟ್ರ’ ಸ್ಥಾಪನೆ ಮಾಡುವ ಹಾಗೂ ತನ್ನ ಕಂಪನಿಯಲ್ಲಿ ಕೇವಲ ಹಿಂದೂಗಳಿಗೆ ಕೆಲಸ ನೀಡುವಂತೆ ಪ್ರತಿಜ್ಞೆ ನೀಡಿದನು. ಇದರಿಂದ ಅವರ ಮೇಲೆ ದೂರು ದಾಖಲಿಸಲಾಯಿತು. ಈ ಪ್ರತಿಜ್ಞೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ದೂರ ದಾಖಲಿಸಲಾಗಿದೆ. ಪ್ರತಿಜ್ಞೆ ನೀಡಿದ ವ್ಯಾಪಾರಿಯ ಹೆಸರು ಪ್ರಮೋದ ಅಗ್ರವಾಲ ಇದೆ. ಅವರು ಹಿಂದೂ ಸುರಕ್ಷಾ ಸೇನೆಗಾಗಿ ಕೆಲಸ ಮಾಡುತ್ತಾರೆ.
ಚತೀಸ್ ಗಢ: ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಪ್ರತಿಜ್ಞೆ ಮಾಡುತ್ತಿರುವ ವಿಡಿಯೋ ವೈರಲ್| https://t.co/qEZxl5Dcae#ChhattisgarhPeople #Pledge #HinduRashtra @XpressBengaluru
— kannadaprabha (@KannadaPrabha) January 23, 2022
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!