ಕರ್ನಾಟಕದಲ್ಲಿ ಭಾಜಪ ಸರಕಾವಿರುವಾಗ ಹಿಂದೂ ದೇವಸ್ಥಾನಗಳ ಮೇಲೆ ಈ ರೀತಿಯ ದಾಳಿಗಳಾಗುವುದು ಅಪೇಕ್ಷಿತವಿಲ್ಲ. ಸರಕಾರವು ಎಲ್ಲಾ ದೇವಸ್ಥಾನಗಳಿಗೆ ಭದ್ರತೆ ನೀಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು

| ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕ |
ಮಂಗಳೂರು – ಇಲ್ಲಿ ಅಕ್ಟೋಬರ್ 16 ರ ರಾತ್ರಿಯ ಸಮಯದಲ್ಲಿ ಬೈಕಂಪಾಡಿ ಕರ್ಕೆರಾದಲ್ಲಿಯ ಜಾರಂದಾಯ ದೇವಸ್ಥಾನ ಮತ್ತು ನಾಗಬ್ರಹ್ಮ ಪೀಠವು ಅಪರಿಚಿತರಿಂದ ವಿಧ್ವಂಸಕ್ಕೊಳಗಾಗಿವೆ. ಅಪರಿಚಿತರು ದೇವಸ್ಥಾನದಲ್ಲಿನ ನಾಗಮೂರ್ತಿ ಮತ್ತು ನಂದಿಯನ್ನೂ ಧ್ವಂಸ ಮಾಡಿದ್ದಾರೆ. ಹಾಗೂ ದೇವಸ್ಥಾನದ ತಿಜೋರಿ ಒಡೆದು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ.
Mangaluru: Miscreants vandalise temple, damage Nandi and Naga idols, locals raise concerns about security https://t.co/c3HL0472Ug
— OpIndia.com (@OpIndia_com) October 19, 2021
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”