ದೆಹಲಿಯಲ್ಲಿ ದಲಿತ ಹಿಂದೂ ಯುವಕನು ಮುಸಲ್ಮಾನ ಯುವತಿಯನ್ನು ಮದುವೆಯಾದ ಕಾರಣ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ !

*  ಮತಾಂಧರು ಹಿಂದೂ ಹೆಸರು ಹೇಳಿ, ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ, ಅವರನ್ನು ಮತಾಂತರಿಸಿ ಲೈಂಗಿಕ ದೌರ್ಜನ್ಯ ಮಾಡಿದರೂ, ಹಿಂದೂಗಳು ಕಾನೂನನ್ನು ಕೈಗೆತ್ತುಕೊಳ್ಳುವುದಿಲ್ಲ. ಆದರೂ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಹಿಂದೂಗಳನ್ನು ಅಸಹಿಷ್ಣು ಎಂದು ಕರೆಯುತ್ತಾರೆ; ಆದರೆ ಅಂತಹ ಸಂದರ್ಭಗಳಲ್ಲಿ, ಅವರು ಮತಾಂಧರನ್ನು ನಿರ್ಲಕ್ಷಿಸುತ್ತಾರೆ, ಎಂಬುದು ಗಮನದಲ್ಲಿಟ್ಟುಕೊಳ್ಳಿ !

* ‘ದಲಿತ-ಮುಸ್ಲಿಂ ಸಹೋದರರು’ ಎಂದು ಹೇಳುವವರು ಈಗ ಮಾತನಾಡುತ್ತಾರೆಯೇ ?

ನವದೆಹಲಿ : ಇಲ್ಲಿನ ಸರಾಯ ಕಾಲೆ ಖಾನ ಗ್ರಾಮದಲ್ಲಿ ಮಾರ್ಚ್ ೨೦ ರ ರಾತ್ರಿ ೫೦ ಕ್ಕೂ ಹೆಚ್ಚು ಮತಾಂಧರ ಗುಂಪೊಂದು ಕೋಲುಗಳು, ಕತ್ತಿಗಳು ಮತ್ತು ಇತರ ಶಸ್ತ್ರಾಸ್ತ್ರಗಳಿಂದ ದಲಿತರ ಮನೆಗಳ ಮೇಲೆ ಆಕ್ರಮಣ ಮಾಡಿ ಮನೆಗಳನ್ನು ಧ್ವಂಸಗೊಳಿಸಿದರು. ಇದರ ನಂತರ ಅರೆಸೈನಿಕ ಪಡೆಗಳನ್ನು ಇಲ್ಲಿ ನಿಯೋಜಿಸಲಾಗಿದೆ. ಮುಸ್ಲಿಂ ಹುಡುಗಿ ಓರ್ವ ದಲಿತ ಹಿಂದೂ ಯುವಕನನ್ನು ಮದುವೆಯಾದ ನಂತರ ಈ ದಾಳಿ ನಡೆಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ೫ ಜನರನ್ನು ಬಂಧಿಸಿ ಅವರ ವಿಚಾರಣೆಯನ್ನು ಆರಂಭಿಸಿದ್ದಾರೆ.