ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತ ವರ್ಧಂತ್ಯೋತ್ಸವ ವಿಶೇಷಾಂಕಕ್ಕಾಗಿ ತಮ್ಮ ಅನುಭೂತಿ, ಅನಿಸಿಕೆಗಳನ್ನು ಕಳುಹಿಸಿ !

ಫೆಬ್ರವರಿ ೧೩ ರಂದು ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ವರ್ಧಂತ್ಯೋತ್ಸವವಿದೆ. ಈ ನಿಮಿತ್ತ ಮುಂದಿನ ವಾರ ಅಂದರೆ ೨೨/೧೯ ರ ಸಂಚಿಕೆಯನ್ನು ವರ್ಧಂತ್ಯೋತ್ಸವದ ಬಣ್ಣದ ವಿಶೇಷಾಂಕವನ್ನು ತೆಗೆಯಲಿದ್ದೇವೆ. ಅದಕ್ಕಾಗಿ ಸನಾತನ ಪ್ರಭಾತದ ವಾಚಕರು, ಹಿತಚಿಂತಕರು ಸನಾತನ ಪ್ರಭಾತದಿಂದ ತಮ್ಮಲ್ಲಾದ ಬದಲಾವಣೆ, ಅದರ ಅನುಭವ, ಅನುಭೂತಿ ಹಾಗೂ ತಮ್ಮ ಅನಿಸಿಕೆಯನ್ನು ತಪ್ಪದೇ ಕಳುಹಿಸಬೇಕೆಂದು ವಿನಂತಿ. ಆಯ್ದ ವಿಷಯವನ್ನು ನಾವು ಆ ವಿಶೇಷಾಂಕದಲ್ಲಿ ಮುದ್ರಿಸಲಾಗುವುದು. ನಮ್ಮ ಈಮೇಲ್ ವಿಳಾಸ [email protected] ಇದಕ್ಕೆ ಬರೆದು ಕಳುಹಿಸಬೇಕೆಂದು ಕರೆ ನೀಡುತ್ತಿದ್ದೇವೆ.
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !