ಬಾಂಗ್ಲಾದೇಶದ ದೇವಸ್ಥಾನವೊಂದರ ಶ್ರೀ ಮಹಾಕಾಳಿ ಮಾತೆಯ ೩ ಮೂರ್ತಿ ಧ್ವಂಸ ಹಾಗೂ ಆಭರಣಗಳ ಲೂಟಿ !

ಮುಸಲ್ಮಾನ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಹಿಂದೂಗಳ ದೇವಸ್ಥಾನಗಳು ಅಸುರಕ್ಷಿತ !

ಪಾಬನಾ (ಬಾಂಗ್ಲಾದೇಶ) – ಸ್ಥಳೀಯ ಶುಜಾನಗರದ ಅಹಮದಪುರದಲ್ಲಿರುವ ಕಾಳಿ ದೇವಸ್ಥಾನದ ಶ್ರೀ ಮಹಾಕಾಳಿ ಮಾತೆಯ ೩ ಮೂರ್ತಿಗಳನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿರುವ ಘಟನೆ ಡಿಸೆಂಬರ ೧೧ ರಂದು ನಡೆದಿದೆ.

(ಈ ಚಿತ್ರವನ್ನು ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವು ಉಂಟು ಮಾಡುವುದಾಗಿರದೆ, ನಿಜ ಸ್ಥಿತಿಯನ್ನು ತಿಳಿಯಬೇಕು ಈ ಉದ್ದೇಶವಾಗಿದೆ – ಸಂಪಾದಕರು)

ಇದರೊಂದಿಗೆ ಚಿನ್ನದ ಆಭರಣಗಳನ್ನೂ ಲೂಟಿ ಮಾಡಿದ್ದಾರೆ. ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರನ್ನು ನೋಂದಾಯಿಸಲಾಗಿದೆ.