ಜಾತ್ಯತೀತವಾದಿಗಳು ಇಂತಹ ಘಟನೆಗಳ ಬಗ್ಗೆ ಮೌನವಾಗಿರುತ್ತಾರೆ !
ಶಹಡೊಲ್ (ಮಧ್ಯಪ್ರದೇಶ) – ಇಲ್ಲಿಯ ಹಿಂದೂ ಯುವತಿ ಜ್ಯೋತಿ ದಹಿಯಾ ೨ ವರ್ಷಗಳ ಹಿಂದೆ ಮೊಹಮ್ಮದ್ ಇರ್ಷಾದ್ ಖಾನ್ ಎಂಬವನನ್ನು ವಿವಾಹವಾದರು. ಈಗ ಮೊಹಮ್ಮದ್ ಇರ್ಷಾದ್ ಅವಳಿಗೆ ಉರ್ದು ಮತ್ತು ಅರೇಬಿಕ್ ಭಾಷೆಯನ್ನು ಕಲಿಯುವಂತೆ ಒತ್ತಡ ಹೇರುತ್ತಿದ್ದಾನೆ ಮತ್ತು ಅದಕ್ಕಾಗಿ ಅವಳಿಗೆ ಕಿರುಕುಳ ನೀಡುತ್ತಿದ್ದಾನೆ. ಜ್ಯೋತಿ ಪೊಲೀಸರಿಗೆ ದೂರು ನೀಡಿದ ನಂತರ ಮೊಹಮ್ಮದ್ ಇರ್ಷಾದ್ ನನ್ನು ಬಂಧಿಸಲಾಗಿದೆ.