೫ ತಿಂಗಳ ನಂತರ ಪೊಲೀಸರಿಂದ ಬಿಡುಗಡೆಹೊಂದಿದ ಹುಡುಗಿ
ಅಪಹರಣದ ಪ್ರಕರಣದಲ್ಲಿ ಬಾಲಕಿಯನ್ನು ರಕ್ಷಿಸಲು ೫ ತಿಂಗಳು ತೆಗೆದುಕೊಂಡರೆ, ಪೊಲೀಸರು ಜಿಹಾದಿ ಎಂದಾದರೂ ಭಯೋತ್ಪಾದಕರನ್ನು ಹಿಡಿಯಬಹುದೇ ?
ಮೆರಠ (ಉತ್ತರ ಪ್ರದೇಶ) – ಇಲ್ಲಿನ ಸಿಂಧವಾಲಿ ಗ್ರಾಮದ ೧೫ ವರ್ಷದ ಬಾಲಕಿಯನ್ನು ಅದೇ ಗ್ರಾಮದ ಶಾಕಿಬ್ ಎಂಬವನು ಮೇ ತಿಂಗಳಲ್ಲಿ ಅಪಹರಿಸಿದ್ದ. ೫ ತಿಂಗಳವರೆಗೆ ಅವಳ ಯಾವುದೇ ಕುರುಹು ಕಂಡುಬಂದಿಲ್ಲ. ಕೊನೆಗೆ ಪೊಲೀಸರ ತಂಡ ಶಕೀಬ್‌ನನ್ನು ಬಂಧಿಸಿತು.
#Meerutpolice थाना कंकरखेड़ा के ग्राम सिंधावाली से 6 माह पूर्व अपह्रत किशोरी थाना कंकरखेड़ा एवम एसओजी मेरठ टीम द्वारा बरामद मुख्य अभियुक्त गिरफ्तार I #UPPolice @bstvlive @AmarUjalaNews @JagranNews @ABPNews @News18UP @Live_Hindustan @aajtak @news24tvchannel @ANI @TOILucknow @dgpup pic.twitter.com/TkVefd1z8T
— MEERUT POLICE (@meerutpolice) November 8, 2020
ಈ ಬಾಲಕಿಯನ್ನು ರಾಜ್ಯದ ಬಾಗ್‌ಪತ್‌ನಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಬಂಧಿಸಿಡಲಾಗಿತ್ತು. ಈ ಸಮಯದಲ್ಲಿ ಶಕೀಬ್‌ನು ಆಕೆಯ ಮೇಲೆ ಅನೇಕ ಸಲ ಅತ್ಯಾಚಾರ ಮಾಡಿದ್ದನು. ಈ ಹುಡುಗಿಯ ಬಿಡುಗಡೆಗಾಗಿ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಆಂದೋಲನವನ್ನು ಮಾಡಿದ್ದರು. ಪೊಲೀಸ್ ಠಾಣೆಯ ಹೊರಗೆ ಹಿಂದೂ ಜಾಗರಣ ಮಂಚ್‌ನಿಂದ ಆಂದೋಲನವನ್ನೂ ಆಯೋಜಿಸಿದ್ದರು.