‘ಮಿಷನ್ ಶಕ್ತಿ’ ಅಭಿಯಾನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶದಂತೆ ನವರಾತ್ರಿಯಲ್ಲಿ ನಡೆಸಲಾಗುತ್ತಿರುವ ‘ಮಿಶನ್ ಶಕ್ತಿ’ ಅಭಿಯಾನದಡಿಯಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಸಂದರ್ಭದಲ್ಲಿ ಕಳೆದ ೨ ದಿನಗಳಲ್ಲಿ ೧೪ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮತ್ತು, ೨೦ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ.
यूपी में महिलाओं और बच्चों के खिलाफ अपराध करने वाले 14 दोषियों को फांसी की सजाhttps://t.co/0QnXz8SJTr
— NBT Uttar Pradesh (@UPNBT) October 20, 2020