ಭಾರತದ ನಂತರ ಈಗ ಅಮೇರಿಕಾದಿಂದ ಟಿಕ್‌ಟಾಕ್ ಮೇಲೆ ನಿರ್ಬಂಧ

ವಾಶಿಂಗಟನ್ – ಭಾರತದ ನಂತರ ಈಗ ಅಮೇರಿಕಾ ಸಹ ‘ಟಿಕ್‌ಟಾಕ್ ಆಪ್’ ಮೇಲೆ ನಿರ್ಬಂಧ ಹೇರುವ ನಿರ್ಣಯವನ್ನು ತೆಗೆದುಕೊಂಡಿದೆ. ಒಂದು ವಿಶೇಷ ಆದೇಶದೊಂದಿಗೆ ಇಲ್ಲಿ ತ್ವರಿತವಾಗಿ ನಿರ್ಬಂಧ ಹೇರಲಿದೆ, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು ಮಾಹಿತಿಯನ್ನು ನೀಡಿದ್ದಾರೆ. ‘ನಾವು ಇನ್ನು ಏನು ಬೇಕಾದರೂ ಮಾಡಬಹುದು. ನಮ್ಮಲ್ಲಿ ಇತರ ಪರ್ಯಾಯಗಳೂ ಇವೆ’, ಎಂಬ ಸಂಕೇತದ ಮೂಲಕ ಹೇಳಿಕೆಯನ್ನು ನೀಡಿದರು. ‘ಬೈಟ್‌ಡಾನ್ಸ್’ ಈ ಕಂಪನಿಯು ‘ಟಿಕ್‌ಟಾಕ್’ ಮಾರಾಟ ಮಾಡುವ ಸಿದ್ದತೆಯಲ್ಲಿದೆ.