ರಾಮಜನ್ಮಭೂಮಿಯ ಪುರೋಹಿತರು ಹಾಗೂ ೧೬ ಪೊಲೀಸರಿಗೆ ಕೊರೋನಾದ ಸೋಂಕು

ಅಯೋಧ್ಯೆ (ಉತ್ತರಪ್ರದೇಶ) – ಆಗಸ್ಟ್ ೫ ರಂದು ರಾಮಜನ್ಮಭೂಮಿಯ ರಾಮಮಂದಿರದ ಭೂಮಿ ಪೂಜೆಯಾಗುವ ಮುನ್ನವೇ ರಾಮಜನ್ಮಭೂಮಿಯ ಪುರೋಹಿತ ಪ್ರದೀಪ ದಾಸ ಇವರಿಗೆ ಕೊರೋನಾದ ಸೋಂಕು ತಗಲಿದೆ. ಅವರು ಮುಖ್ಯ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ ಇವರ ಶಿಷ್ಯರಾಗಿದ್ದಾರೆ. ದಾಸ ಇವರ ಜೊತೆಗೆ ಅಲ್ಲಿಯ ೧೬ ಪೊಲೀಸರಿಗೂ ಕೊರೋನಾದ ಸೋಂಕು ತಗಲಿದೆ.