‘ಕೊರೋನಾ ವಾಹಕ’ರಾಗಿ ಭಾರತದ ಮೇಲೆ ದಾಳಿ ಮಾಡಿ ! – ಇಸ್ಲಾಮಿಕ್ ಸ್ಟೇಟ್‌ನಿಂದ ಬೆಂಬಲಿಗರಿಗೆ ಪ್ರಚೋದನೆ

ಇಂತಹ ಕೊರೋನಾ ಉಗ್ರರಿಗೆ ಛತ್ರಪತಿ ಶಿವಾಜಿ ಮಹಾರಾಜರ ಬೋಧನೆಯೇ ‘ಲಸಿಕೆ’ಯಾಗಿದೆ, ಎಂಬುದನ್ನು ಸರಕಾರವು ಗಮನದಲ್ಲಿಟ್ಟು ಅದಕ್ಕನುಸಾರ ಅವರ ವಿರುದ್ಧ ಕಠಿಣ ಕೃತಿ ಮಾಡಿ !

ಬಗದಾದ – ‘ಕೊರೋನಾದಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯನ್ನು ಅವಕಾಶವೆಂದು ತಿಳಿದುಕೊಳ್ಳಿ ಹಾಗೂ ‘ಕೊರೋನಾ ವಾಹಕ’ರಾಗಿ ಭಾರತದ ಮೇಲೆ ದಾಳಿ ಮಾಡಿ’, ಎಂಬ ಪ್ರಚೋದನಾಕಾರಿ ಹೇಳಿಕೆಯನ್ನು ಇಸ್ಲಾಮಿಕ್ ಸ್ಟೇಟ್‌ನ ಕಟ್ಟರ ಜಿಹಾದಿ ಉಗ್ರ ಸಂಘಟನೆಯು ತನ್ನ ಬೆಂಬಲಿಗರಿಗೆ ನೀಡಿದೆ. ‘ವೈಸ್ ಆಫ್ ಹಿಂದ್’ ಹೆಸರಿನ ‘ಆನ್‌ಲೈನ್’ ಪ್ರಕಾಶನದ ಸಮೂಹವು ‘ಲಾಕ್ ಡೌನ್’ ವಿಶೇಷಾಂಕದಲ್ಲಿ ಈ ಪ್ರಚೋದನೆ ನೀಡಿದೆ. ಇದು ೧೭ ಪುಟಗಳಲ್ಲಿಯ ಮೊದಲನೇ ಪುಟದಲ್ಲಿ ದೆಹಲಿಯ ಗಲಭೆ ಹಾಗೂ ದೆಹಲಿಯಲ್ಲಿನ ಮರಕಜನಲ್ಲಿ ಸಹಭಾಗಿಯಾಗಿದ್ದ ಲಬ್ಲಿಗಿಯವರ ಛಾಯಾಚಿತ್ರವನ್ನು ಪ್ರಕಾಶಿsಸಿದೆ. ಇದರಲ್ಲಿ, ‘(ಇಸ್ಲಾಂನ ಮೇಲೆ) ನಂಬಿಕೆ ಇಡುವವರು ಎದ್ದು ನಿಲ್ಲುವರು ಹಾಗೂ ‘ಕುಫ್ರ’ ಮುಗಿಯುವುದು.’ ಇದರ ಜೊತೆಗೆ ಅವರನ್ನು ಮುಗಿಸುವ ಪದ್ದತಿಯು ಹೇಳಲಾಗಿದೆ.

ಈ ಅಂಕಣದಲ್ಲಿ ಮುಂದಿನಂತೆ ಹೇಳಲಾಗಿದೆ,

೧. ಯಾವಾಗಲೂ ಶಸ್ತ್ರಸಜ್ಜಿತರಾಗಿರಿ ಹಾಗೂ ಹೆಚ್ಚೆಚ್ಚು ಕುಫ್ರರಿಗೆ ಹೊಡೆಯಿರಿ. ಅವರನ್ನು ಹೊಡೆಯುವ ಅವಕಾಶವನ್ನು ಬಿಡದಿರಿ.

೨. ತಮ್ಮಬಳಿ ಚೇನ್, ತಂತಿ, ಕತ್ತರಿ, ಹಗ್ಗ ಹಾಗೂ ಸುತ್ತಿಗೆ ಇಟ್ಟುಕೊಳ್ಳಿ ಈ ಮೂಲಕ ಅವರನ್ನು ಒದ್ದಾಡಿಸುತ್ತಾ ಕೊಲ್ಲಬಹುದು

೩. ಕುಫ್ರದಲ್ಲಿ ಹೆಚ್ಚೆಚ್ಚು ಕೊರೋನಾವನ್ನು ಹಬ್ಬಿಸಿ. ಅದಕ್ಕಾಗಿ ನಿಮಗೆ ಹೆಚ್ಚು ಶ್ರಮ ಪಡಬೇಕಾಗಿಲ್ಲ ಹಾಗೂ ಹೆಚ್ಚೆಚ್ಚು ಕುಫ್ರಾರನ್ನು ಹೊಡೆಯಬಹುದು. (ಇಲ್ಲಿ ಮೌಲಾನಾ ಸಾದ್‌ನ ಹೆಸರಿನ ಉಲ್ಲೇಖ ಮಾಡಲಾಗಿದೆ.) ಕೊರೋನಾದ ಕಾಲದಲ್ಲಿ ಕರ್ತವ್ಯವನ್ನು ನಿಭಾಯಿಸುವ ಪೊಲೀಸರಲ್ಲಿಯೂ ಕೊರೋನಾವನ್ನು ಹಬ್ಬಿಸಿ.

೪. ಮುಸಲ್ಮಾನರು ದೆಹಲಿ ಗಲಭೆಯ ಪ್ರಕರಣದಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಪೀಠದ ವಿದ್ಯಾರ್ಥಿಗಳನ್ನು ಬಂಧಿಸಿದ್ದಕ್ಕಾಗಿ ಪ್ರತಿಕಾರ ತೆಗೆದುಕೊಳ್ಳಿ ಎಂದು ಹೇಳಲಾಗಿದೆ.