ಮಗನು ಕ್ರೈಸ್ತ ಧರ್ಮಕ್ಕೆ ಮತಾಂತರವಾದ ನಂತರ ಸಂಪತ್ತಿನ ಉತ್ತರಾಧಿಕಾರಿಯಿಂದ ಆತನ ಹೆಸರನ್ನು ತೆಗೆದು ಹಾಕಿದ ತಂದೆ

  • ಲಾತೆಹಾರ (ಝಾರಖಂಡ)ನಲ್ಲಿನ ನಡೆದ ಘಟನೆ

  • ಪ್ರತಿಯೊಬ್ಬರು ಇದರಿಂದ ಆದರ್ಶವನ್ನು ತೆಗೆದುಕೊಳ್ಳಬೇಕು !

ಲಾತೆಹಾರ (ಝಾರಖಂಡ) – ಇಲ್ಲಿಯ ಕುಲಗಡಾ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ೨೩ ಹಿಂದೂಗಳು ಮತಾಂತರವಾಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು. ಅದರಲ್ಲಿ ಓರ್ವ ಯುವಕನ ತಂದೆಯು ತಮ್ಮ ಆಸ್ತಿಗೆ ವಾರಸ್ಸುದಾರಿಕೆ ನೀಡಲು ನಿರಾಕರಿಸಿದರು. ಅದೇರೀತಿ ಪೊಲೀಸ್ ಠಾಣೆಯಲ್ಲಿ ಆರ್ಸೆಲ್ ತಿರ್ಕೀ ಎಂಬ ಕ್ರೈಸ್ತ ಮಿಷನರಿಯ ವಿರುದ್ಧ ದೂರನ್ನು ದಾಖಲಿಸಿದರು. ಯುವಕನ ತಂದೆಯು ಮಗನು ಮತಾಂತರವಾಗುವ ಮೊದಲೇ ಇದರ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರು; ಆದರೆ ಆತನು ಅದರತ್ತ ದುರ್ಲಕ್ಷ ಮಾಡಿದ್ದರಿಂದ ಅವನ ತಂದೆಯು ಈ ಹೆಜ್ಜೆಯನ್ನಿಟ್ಟರು.