ಭಗವಾನ ಶ್ರೀರಾಮನು ಚೀನಾ ಡ್ರ್ಯಾಗನ್ ಅನ್ನು ಕೊಲ್ಲುವ ಚಿತ್ರ ತೈವಾನ್‌ದಲ್ಲಿ ಜನಪ್ರಿಯವಾಗಿದೆ !

ಭಾರತದ ಕಮ್ಯುನಿಸ್ಟರು ಎಂದಾದರೂ ಅಂತಹ ಚಿತ್ರವನ್ನು ತೋರಿಸುತ್ತಾರೆಯೇ ?

ಲೇಹ್ : ಭಾರತ ಮತ್ತು ಚೀನಾದ ಸೈನಿಕರು ಚೀನಾದ ೪೩ ಸೈನಿಕರನ್ನು ಕೊಂದ ಹಿನ್ನೆಲೆಯಲ್ಲಿ ಚೀನಾದ ಕಟ್ಟಾ ಶತ್ರು ತೈವಾನ್ ಇದರ ತೈವಾನ್‌ನ್ಯೂಸ್.ಕಾಮ್ ಇದರಲ್ಲಿ ಚೀನಾದ ಡ್ರ್ಯಾಗನ್ ಮೇಲೆ ಭಗವಾನ್ ಶ್ರೀರಾಮನು ಬಾಣ ಬಿಡುವ ಚಿತ್ರವನ್ನು ಫೋಟೋ ಆಫ್ ದಿ ಡೇ (ಇಂದಿನ ಫೋಟೋ)ನಲ್ಲಿ ಪೋಸ್ಟ್ ಮಾಡಿದೆ. ಈ ಚಿತ್ರ ತೈವಾನ್‌ನಲ್ಲಿ ಬಹಳ ಜನಪ್ರಿಯವಾಯಿತು. ಅದರಲ್ಲಿ ‘ನಾವು ಗೆಲ್ಲುತ್ತೇವೆ, ನಾವು ಕೊಲ್ಲುತ್ತೇವೆ ಎಂದು ಬರೆಯಲಾಗಿದೆ. ಹಾಂಗ್‌ಕಾಂಗ್ ಮೂಲದ ಹೆಸಾಯಿಲಾಯಿ ಅವರು ಈ ಚಿತ್ರವನ್ನು ಮೊದಲು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.